- Advertisement -
ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಬಾಲಕಿ ಲಯಶ್ರೀ916) ಬೈಕ್ ಮೇಲಿಂದ ಬಿದ್ದಾಗ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾಳೆ ಭಟ್ಟರಳ್ಳಿ ಸಿಗ್ನಲ್ ಬಳಿ ಬೈಕ್ ಸ್ಕಿಡ್ ಆಗಿ ಬೈಕ್ ಮೇಲಿಂದ ತಾಯಿ ಮಗ ಎಡಗಡೆ ಬಿದ್ದಿದ್ದಾರೆ ಮತ್ತು ಬಾಲಕಿ ಬಲಗಡೆ ಬಿದ್ದಾಗ ಹಿಂದೆಯಿಂದ ಬಿಎಂಟಿಸಿ ಬಸ್ ಬಂದು ಗುದ್ದಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಪ್ರೀಯದರ್ಶಿನಿ ಹಾಗೂ ಬಾಲಕ ಯಶ್ವಿನ್ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಡ್ಯದಲ್ಲಿ ವಿಧ್ಯಾರ್ಥಿ ಪೊಲೀಸ್ ಕೆಡಿಟ್ ಯೋಜನೆಗೆ ಚಾಲನೆ
ಮದುವೆಗೆ ವಧು ಸಿಗುತ್ತಿಲ್ಲವೆಂದು ತಹಶೀಲ್ದಾರರಿಗೆ ಮನವಿ ಮಾಡಿಕೊಂಡ ಧಾರವಾಡದ ಯುವ ರೈತರು
ರೈತರಿಗೆ ಮತ್ತು ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ದರ ನಿಗದಿಪಡಿಸಲು ಕೆಎಂಎಫ್ಗೆ ತಿಳಿಸಿದ್ದೇನೆ : ಸಿಎಂ ಬೊಮ್ಮಾಯಿ
- Advertisement -