ಕಾಣೆಯಾದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ

ಮಂಡ್ಯ:  ಜಿಲ್ಲೆಯಲ್ಲಿ ಕಾಣಿಯಾಗಿದ್ದಾರೆಂಬ ಬ್ಯಾನರ್ ರಾರಾಜಿಸುತ್ತಿದೆ. ರೈತರ ಧರಣಿಯಲ್ಲಿ ಗೋಪಾಲಯ್ಯ ಕಾಣೆಯಾಗಿದ್ದಾರೆಂಬ ಬ್ಯಾನರ್ ಕಾಣಿಸುತ್ತಿದೆ. ಹೋರಾಟ ಆರಂಭವಾಗಿ 17 ದಿನ ಕಳೆದರೂ ಪ್ರತಿಭಟನಾ ಸ್ಥಳಕ್ಕೆ ಬಾರದ ಸಚಿವ ಕೆ.ಗೋಪಾಲಯ್ಯನವರು.  ಪ್ರತಿಭಟನಾ ಸ್ಥಳಕ್ಕೆ ಬಾರದಿದ್ದಕ್ಕೆ ರೈತರು ಆಕ್ರೋಶದಿಂದ ಕಾಣೆಯಾಗಿದ್ದಾರೆಂಬ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಸೀಬೆಹಣ್ಣನ್ನು ತಿನ್ನುವುದಿದ್ದರೆ ಸಿಪ್ಪಸಮೇತ ತಿನ್ನಿ.. ಯಾಕೆ ಗೊತ್ತಾ..?

ಗೋಪಾಲಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.  17ನೇ ದಿನಕ್ಕೆ ಅಹೋರಾತ್ರಿ ಹೋರಾಟ ಕಾಲಿಟ್ಟಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಕಬ್ಬು, ಹಾಲಿಗೆ ವೈಜ್ಞಾನಿಕ ಬೆಲೆ ನೀಡಬೇಕೆಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ. ಮಂಡ್ಯ ಬಂದ್ ಗೆ ಕರೆ ನೀಡಲು ರೈತರು ಚಿಂತನೆ ನಡೆಸಿದ್ದಾರೆ. ಹೋರಾಟ ತೀವ್ರಗೊಳಿಸಿ ಬಂದ್ ಗೆ ಕರೆ ನೀಡುವ ಕುರಿತು ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ರೈತರ ಆಹೋರಾತ್ರಿ ಧರಣಿ.

ಸೌತೆಕಾಯಿಯ ಅದ್ಭುತ ಉಪಯೋಗಗಳು ಗೊತ್ತಾದರೆ ಇದನ್ನು ತಿನ್ನದೆ ಬಿಡುವುದಿಲ್ಲ..!

About The Author