ನಟಿ ರೆಜಿನಾ ಕಸ್ಸಂದ್ರ ಹುಟ್ಟುಹಬ್ಬದ ಸಂಭ್ರಮ

ಬಾಲಿವುಡ್ ನಟಿ, ಮಾಡೆಲ್ ರೆಜಿನಾ ಕಸ್ಸಂದ್ರ ಅವರು 1990 ಡಿಸೆಂಬರ್ 13 ರಂದು ಜನಿಸಿದ್ದಾರೆ, ಇವರು ಮೊದಲು ತಮಿಳು, ತೆಲುಗು ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಂತರ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
2005 ರಲ್ಲಿ ತಮಿಳು ಚಲನಚಿತ್ರ ಕಂಡ ನಾಲ್ ಮುಧಲ್ನೊಂದಿಗೆ ರೆಜಿನಾ ಕಸ್ಸಂದ್ರ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಶಿವ ಮನಸುಲೋ ಶ್ರುತಿ ಯೊಂದಿಗೆ ತೆಲುಗು ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು.

ಶಾಸ್ತ್ರೀಯ ನೃತ್ಯಗಾರ್ತಿ ಮೃಣಾಲಿನಿ ಸಾರಾಭಾಯ್ ಪಾತ್ರದಲ್ಲಿ 2022 ರ ರಾಕೆಟ್ ಬಾಯ್ಸ್ ಸರಣಿಯೊಂದಿಗೆ ಕಸ್ಸಂದ್ರ ತನ್ನ ವೆಬ್ಗೆ ಪಾದಾರ್ಪಣೆ ಮಾಡಿದರು.
ನಟಿ ರೆಜಿನಾ ಕಸ್ಸಂದ್ರ ಸ್ವಲ್ಪ ಭಿನ್ನ. ಇತ್ತೀಚಿನ ಸಂದರ್ಶನದಲ್ಲಿ ಡಬಲ್ ಮೀನಿಂಗ್ ಜೋಕ್ ಮಾಡಿ, ಟ್ರೋಲ್ ಗೆ ಒಳಗಾಗಿದ್ದರು.

ಹುಡುಗರ ಲೈಂಗಿಕ ಸಾಮಥ್ರ್ಯ ಮ್ಯಾಗಿ ಥರ, ಎರಡೇ ನಿಮಿಷದಲ್ಲಿ ಆಗಿ ಹೋಗುತ್ತದೆ ಎಂದು ರೆಜಿನಾ ಕಸ್ಸಂದ್ರ ಅವರು ಹೇಳಿದ್ದರು.



