- Advertisement -
State News:
ಇಂದು [ಜನವರಿ 11] ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯ ನಿವಾಸ ಆರ್ ಟಿ ನಗರದ ನಿವಾಸದ ಮುಂದೆ ಜನರು ತಮ್ಮ ಬೇಡಿಕೆಗಳನ್ನು ನೇರವಾಗಿ ಮುಖ್ಯಮಂತ್ರಿಗೆ ತಲುಪಿಸುವ ಸಲುವಾಗಿ ಗುಂಪು ಗೂಡಿದ್ದರು.
ಈ ಸಂದರ್ಭ ನಿವಾಸದ ಮುಂದೆ ಬಂದಂತಹ ಮುಖ್ಯಮಂತ್ರಿ ಸಾರ್ವಜನಿಕರೊಂದಿಗೆ ಸರಳತೆಯಿಂದಲೇ ಮಾತನಾಡುತ್ತಾ ನಿವಾಸದ ಬಳಿ ಗುಂಪಾಗಿ ಬಂದಿದ್ದವರಿಂದ ಅವರ ಬೇಡಿಕೆಯ ಅಹವಾಲನ್ನು ಸ್ವೀಕರಿಸಿ ಬೇಡಿಕೆಯನ್ನು ಈಡೇರಿಸುವಂತೆ ಭರವಸೆ ನೀಡಿದರು. ಹಾಗೆಯೇ ಜನರ ಬೇಡಿಕೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು.
ರೈತರಿಗೆ ಸಾಗುವಳಿ ಚೀಟಿ ನೀಡಲು ಮುಂದಾದ ಬಗರ್ ಹುಕುಂ ಸಭೆಗೆ ತಡೆಯೊಡ್ಡಿದ ಬಿಜೆಪಿ
- Advertisement -