Political News:
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವ ವಿಚಾರವನ್ನ ಬಹಿರಂಗ ಪಡಿಸಿದಾಗಿನಿಂದ ರಾಜ್ಯ ರಾಜಕೀಯದಲ್ಲಿ ಹಲವಾರು ಮಾತುಗಳು ಕೇಳಿ ಬರುತ್ತಿದೆ. ಎಂ ಟಿ ಬಿ ನಾಗರಾಜ ಈ ವಿಚಾರವಾಗಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಅವರು ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಅವರಿಗೆ ಸ್ವಾತಂತ್ರ್ಯವಿದೆ ಅವರು ಎಲ್ಲಿ ಬೇಕಾದರೂ ಸ್ಪರ್ದಿಸಬಹುದು ಅದಲ್ಲದೆ ಕಾಂಗ್ರೇಸ್ ರಾಷ್ರ್ಟೀಯ ಪಕ್ಷ ವರಿಷ್ಟರ ತೀರ್ಮಾನದಿಂದ ಅವರು ಯಾವ ಕ್ಷೇತ್ರದಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಪ್ರತಿ ವಿಧಾನಸಭಾ ಚುನಾವಣೆಯಲ್ಲಿಯೂ ಅವರು ಕ್ಷೇತ್ರವನ್ನು ಬದಲಾವಣೆ ಮಾಡುತಿದ್ದಾರೆ. ಅದು ಅವರಿಗೆ ಬಿಟ್ಟಿದ್ದು .ಅದಕ್ಕೂ ನನಗೂ ಸಂಭಂದವಿಲ್ಲ ರಾಜ್ಯದ ಜನ ಮತದಾನದ ದಿನ ತಿರ್ಮಾನ ಮಾಡ್ತಾರೆ. ಎಂದು ಎಂಟಿಬಿ ನಾಗರಾಜ್ ಮಾಲೂರಿನ ತೋರ್ನಹಳ್ಳಿ ಬಳಿ ಹೇಳಿದರು.
ಉತ್ತರ ಕರ್ನಾಟಕ ಉತ್ಸವ ಲೋಗೊ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಆಡಳಿತ ಪಕ್ಷಕ್ಕೆ ತಲೆನೋವಾದ ಮೆಟ್ರೋ ದುರಂತ..! ರಾಜಿನಾಮೆ ನೀಡ್ತಾರಾ ಸಿಎಂ..?!