Tuesday, September 23, 2025

Latest Posts

ಸಿಎಂ ಮನೆ ಮುಂದೆ ಪಂಚಮಸಾಲಿಗಳ ಪ್ರತಿಭಟನೆ..!

- Advertisement -

state News:

ಹಲವು ದಿನಗಳಿಂದ ಲಿಂಗಾಯತ ಪಂಚಮಸಾಲಿ ಮಿಸಲಾತಿ ಕುರಿತು ಕೈ ಗೊಂಡಿರುವ ಪ್ರತಿಭಟನೆ ತಾರಕಕ್ಕೆರಿದೆ
ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಊರಿನಲ್ಲಿ ಇರುವ ಶಿಗ್ಗಾಂ ಅವರ ಮನೆಗೆ ಮುತ್ತಿಗೆ ಹಾಕುವ ಮೂಲಕ
ಪ್ರತಿಭಟನೆ ನಡೆಸಿದರು
ಈ ಮೊದಲೆ ಸ್ವಾಮಿಜಿಯವರು ಚಳಿಗಾಲದ ಅಧಿವೇಶನ ಮುಗಿಯುವುದರೊಳಗೆ ಪಂಚಮಸಾಲಿ ಮೀಸಲಾತಿ ಕಾನೂನು ಜಾರಿಗೆ ತರಬೇಕು ಇಲ್ಲದಿದ್ದರೆ ನಿಮ್ಮ ಮೂಲ ನಿವಾಸದ ಮೇಲೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು.
ಆದರೆ ಚಳಿಗಾಲದ ಅಧಿವೇಶನ ಮುಗಿದು ಒಂದು ತಿಂಗಳು ಕಳಿಯುತ್ತಾ ಬಂದರೂ ಪಂಚಮಸಾಲಿ ಮೀಸಲಾತಿ ಕುರಿತು ಯಾವುದೇ ರೀತಿಯ ಹೇಳಿಕೆ ನೀಡದಿರುವುದು ಪಂಚಮಸಾಲಿ ಸಮುದಾಯದವರಿಗೆ ಇನ್ನೆಷ್ಟು ಆಕ್ರೋಶಕ್ಕೆ ಎಡೆ ಮಾಡಿ ಕೊಟ್ಟಿದೆ
ಆದಕಾರಣ ನಾಳೆ ಬೆಳಿಗ್ಗೆ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಅವಿರತ ಪ್ರತಿಭಟನೆ ಕೈಗೊಳ್ಳಲಿದ್ದಾರೆ.

ಸಾಲಕ್ಕೆ ಹೆದರಿ ಸಾವಿಗೆ ಶರಣಾಗಬೇಡಿ ಎಂದು ಅನ್ನದಾತರಿಗೆ ಧೈರ್ಯ ಹೇಳಿದ ಕುಮಾರಸ್ವಾಮಿ

ವೀರಗಾಸೆ ಕುಟುಂಬದ ‘ಪರಂವಃ’ ಕ್ಕೆ ಶುಭ ಹಾರೈಸಿದ ಡಾರ್ಲಿಂಗ್ ಕೃಷ್ಣ

ಪ್ರತಿನಿತ್ಯ ಹೀಗೆ ನಡೆದರೆ.. ಹೃದಯಾಘಾತದ ಅಪಾಯ ಕಡಿಮೆ..!

- Advertisement -

Latest Posts

Don't Miss