Monday, December 23, 2024

Latest Posts

ದಿವಿತಾ ರೈ ಗೆ ನಿರಾಶೆ: ವಿಶ್ವ ಸುಂದರಿ ಪಟ್ಟ ಗಿಟ್ಟಿಸಿಕೊಂಡ ಯುಎಸ್ ಸುಂದರಿ..!

- Advertisement -

International News:

ಲೂಸಿಯಾನದ ನ್ಯೂ ಓರ್ಲಿಯನ್ಸ್‌ನಲ್ಲಿರುವ ನ್ಯೂ ಓರ್ಲಿಯನ್ಸ್ ಮೋರಿಯಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ 71ನೇ ವಿಶ್ವ ಸುಂದರಿ ಆವೃತ್ತಿಯಲ್ಲಿ ಫ್ಯಾಶನ್ ಡಿಸೈನರ್, ಮಾಡೆಲ್ ಆಗಿರುವ ಆರ್’ಬೊನಿ ಗೇಬ್ರಿಯಲ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಯುಎಸ್ ಸುಂದರಿ ಆರ್’ಬೊನಿ ಗೇಬ್ರಿಯಲ್ ವಿಶ್ವ ಸುಂದರಿ ಕಿರೀಟವನ್ನ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಟಾಪ್ 16 ರ ಸ್ಥಾನದಲ್ಲಿದ್ದ ಮಿಸ್‌ ದಿವಾ ಯೂನಿವರ್ಸ್‌ ದಿವಿತಾ ರೈ ಅವರು ವಿಶ್ವ ಸುಂದರಿ ಪಟ್ಟದಿಂದ ವಂಚಿತರಾಗಿದ್ದಾರೆ.

ಜಯನಗರ ವಿಧಾನಸಭಾ ಕ್ಷೇತ್ರದ ತಿಲಕ್ ನಗರದಲ್ಲಿ ಸಂಕ್ರಾಂತಿ ಸಂಭ್ರಮ

ಬೆಂಗಳೂರಲ್ಲಿ ವಾರಿಸು ಶೋಗಳ ಇಳಿಕೆ…! ಕಿರಿಕ್ ಬೆಡಗಿಗೆ ಮತ್ತೆ ಹಿನ್ನಡೆಯಾಗುತ್ತಿದೆಯಾ.?!

ಡಾಲಿ ಧನಂಜಯ್ ಸಿನಿಮಾ ಮೂಲಕ ರಮ್ಯಾ ಕಮ್​ ಬ್ಯಾಕ್…!

- Advertisement -

Latest Posts

Don't Miss