- Advertisement -
political News:
ಬೆಂಗಳೂರು: ಬಿಜೆಪಿ ಪ್ರಚಾರಕ್ಕೆ ಕಸರತ್ತು ಒಂದೆಡೆ ನಡೆಯುತ್ತಿದ್ರೆ ಮತ್ತೊಂದು ಕಡೆ ಇದೀಗ ತಂದೆ ಮಗನಿಂದ ಮುಸ್ಲಿಂ ಪಂಗಡದ ಓಲೈಕೆಗೆ ವಿಶೇಷ ಕರಾಮತ್ತು ನಡೆದಿದೆ. ಎಂ ಟಿ ಬಿ ನಾಗರಾಜ್ ಮುಸ್ಲಿಂ ಕವ್ವಾಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ತಡ ರಾತ್ರಿಯ ವರೆಗೂ ನಡೆದ ಕಾರ್ಯಕ್ರಮದಲ್ಲಿ ಸಚಿವ ಎಂ ಟಿ ಬಿ ನಾಗರಾಜ್ ಹಾಗು ಅವರ ಮಗ ಗಾಯಕರ ಮೇಲೆ ಹಣ ಸುರಿದು ಮುಸ್ಲಿಂ ಪಂಗಡದ ಮತವನ್ನು ಓಲೈಸುವ ಸಲುವಾಗಿ ಈ ರೀತಿ ಮಾಡುತ್ತಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಜೊತೆಗೆ ಟೋಪಿ ಕೂಡಾ ಹಾಕಿಸಿಕೊಂಡು ಇದೀಗ ಚರ್ಚೆಗೆ ಗ್ರಾಸವಾಗಿದೆ.
- Advertisement -