Thursday, November 27, 2025

Latest Posts

ಛಲ ಬಿಡದೆ ವಿಜಯ ಸಾಧಿಸಿದ ಜೋಡೋ ಯಾತ್ರೆ

- Advertisement -

political news

ಭಾರತ ಐಕ್ಯತಾ ಯಾತ್ರೆಯ ಮೂಲಕ ದೇಶವನ್ನೆ ಪ್ರದಕ್ಷಣೆ ಹಾಕಿ ಅಂತಿಮಘಟ್ಟ ತಲುಪಿದ ರಾಹುಲ್ ಗಾಂಧಿ ಯವರು ೧೨೫ ದಿನ ೩೪೦೦ ಕಿ ಮೀ ಕ್ರಮಿಸುವ ಮೂಲಕ ಭಾರತ ಜೋಡೋ ಯಾತ್ರೆ
ಮುಗಿಯುವ ಹಂತಕ್ಕೆ ಬಂದು ತಸದಲುಪಿದೆ. ಇಲ್ಲಿವರೆಗೂ ಪಂಜಾಬ್‌ನಲ್ಲಿ ಸಾಗುತ್ತಿದ್ದ ಶುಕ್ರವಾರ ಜಮ್ಮು ಕಾಶ್ಮಿರ ಯಾತ್ರೆ ಪ್ರವೇಶಿಸಿವೆ.ಈ ಈ ಯಾತ್ರೆಯಲ್ಲಿ ಶಿವಸೇನೆಯ ಸಂಜಯ್ ರಾವತ್ , ಪರಮವೇರಚಕ್ರ ಪ್ರಶಸ್ತಿ ನಿವೃತ್ತ ಯೋಧ ಕ್ಯಾಪ್ಟನ್ ಬಾನಾ ಸಿಂಗ್ ಸೇರಿದಂತೆ ಹಲವಾರು ಪ್ರಮುಖ ನಯಕರು ರಾಹುಲ್ ಗಾಂದಿಯAದಿಗೆ ಹೆಜ್ಜೆ ಹಾಕಿದರು.
ಇನ್ನೂ ಇದೇ ಮೊದಲ ಬಾರಿಗೆ ರಾಹುಲ್ ಗಾಂದಿ ಜಾಕೇಟ್ ಧರಿಸಿದ್ದಾರೆ.ಚಳಿಗಾಲದಲ್ಲಿಯೂ ಉತ್ತರ ಭಾರತದಾದ್ಯಂತ ಟೀ ಶರ್ಟ ಧರಿಸಿಕೊಂಡೆ ಯಾತ್ರೆ ಮಾಡಿದ್ದರು.ಶುಕ್ರವಾರ ಮುಂಜಾನೆಯೆ ತುಂತುರು ಮಳೆ ಇದ್ದ ಕಾರಣ ರಾಹುಲ್ ಗಾಂದಿ ಯವರು ಟೀ ಶರ್ಟ ಧರಿಸಿ ಯಾತ್ರೆ ಮಾಡಿದರು.

ಐ ಎ ಎಸ್ ರಶ್ಮಿ ಮಹೇಶ ಗೆ ೫೦೦೦೦ ರೂ ದಂಡ

ಶಿವಮೊಗ್ಗ ವಿಮಾನ ನಿಲ್ದಾನ ಉದ್ಗಾಟನೆ

ಬೀದಿ ಬದಿ ವ್ಯಾಪರಿಗಳಿಗೆ ನಿಗಮ

- Advertisement -

Latest Posts

Don't Miss