- Advertisement -
ಬುಕ್ಕಿಂಗ್ ನಲ್ಲಿ ಹೊಸ ದಾಖಲೆ ಬರೆದ್ದ ಡಿ ಬಾಸ್ ಕ್ರಾಂತಿ
ರಾಜ್ಯದಲ್ಲಿ ಕ್ರಾಂತಿ ಅಬ್ಬರ ಜೋರಾಗಿದು, ಬುಕ್ಕಿಂಗ್ ನಲ್ಲಿ ಕ್ರಾಂತಿ ಹೊಸ ಕ್ರಾಂತಿ ಶುರುವಾಗಿದೆ.
ರಾಬರ್ಟ್ ನಂತರ ಯಾವುದೇ ಚಿತ್ರಗಳು ಬಿಡುಗಡೆಯಾಗಿಲ್ಲ, ಜೊತೆಗೆ ಕ್ರಾಂತಿ ಚಿತ್ರವನ್ನು ಸ್ವತಃ ಅಭಿಮಾನಿಗಳೇ ಪ್ರಚಾರ ಮಾಡಿ ನೆಚ್ಚಿನ ನಟನ ಚಿತ್ರದ ಹೈಪ್ ಹೆಚ್ಚಿಸಿದ್ದರು.
ರಾಜ್ಯದಲ್ಲಿ ಹಲವಾರು ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಮುಂಗಡ ಬುಕಿಂಗ್ ಆರಂಭಗೊಂಡಿದು. ಚಿತ್ರ ಮಂದಿರಗಳ ಬುಕ್ಕಿಂಗ್ ಅಬ್ಬರ ಜೋರಾಗಿದೆ.784 ಪ್ರದರ್ಶನಗಳ ಬುಕಿಂಗ್‌ನಲ್ಲಿ 82760 ಟಿಕೆಟ್‌ಗಳು ಮಾರಾಟವಾಗಿದ್ದು, 2 ಕೋಟಿ 7 ಲಕ್ಷ ರೂಪಾಯಿಗಳನ್ನು ಗಳಿಕೆ ಮಾಡಿದೆ. ಈ ಮೂಲಕ ಕ್ರಾಂತಿ ಮೊದಲ ದಿನದ ಕಲೆಕ್ಷನ್‌ಗೆ ಈಗಾಗಲೇ 2 ಕೋಟಿ ಸೇರ್ಪಡೆಗೊಂಡಿದೆ.
- Advertisement -