ಮಂಡ್ಯದಲ್ಲಿ ಡಿ ಬಾಸ್ ಕ್ರಾಂತಿ ಅಬ್ಬರ…!

Mandya News:

ದರ್ಶನ್ ಅಭಿನಯದ ಹಾಗೂ ರಚಿತ ರಾಮ್ ನಟನೆಯ ಕ್ರಾಂತಿ ಸಿನಿಮಾವು ಇಂದು ತೆರೆ ಕಂಡಿದ್ದು ಮಂಡ್ಯದ ಜನತೆ ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ ಇನ್ನೂ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಅದನ್ನೂ ಕಾಪಾಡಿ ಕೊಳ್ಳುವ ಕಥೆಯೂ ಪ್ರೇಕ್ಷಕನ ಮನ ಗೆದ್ದಿದೆ ಇಂದು ಮಂಡ್ಯದಲ್ಲಿ ಅದ್ಭುತವಾಗಿ ತೆರೆ ಕಂಡಿದ್ದು ಪ್ರೇಕ್ಷಕ ಪ್ರಭುವು ಡಿ ಬಾಸ್ ಕ್ರಾಂತಿಯನ್ನು ಒಪ್ಪಿ ಅಪ್ಪಿಕೊಂಡಿದ್ದನೆ ಮಂಡ್ಯದಲ್ಲಿ ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇಂದು ಮಂಡ್ಯದ ದರ್ಶನ್ ಸೇವಾ ಸಮಿತಿ ಅಭಿಮಾನಿ ಬಳಗದಿಂದ ರಕ್ತ ದಾನ ಶಿಬಿರವನ್ನು ಏರ್ಪಡಿಸಲಾಗಿತ್ತು ರಕ್ತ ದಾನವನ್ನು ಮಾಡಿದ ಡಿ ಬಾಸ್ ಅಭಿಮಾನಿಗಳು. ಒಂದು ಒಳ್ಳೆಯ ಕಥೆ ಮತ್ತು ಸಾರಾಂಶವನ್ನು ಒಂದಿರುವ ಕ್ರಾಂತಿಯು ಪ್ರೇಕ್ಷಕ ಪ್ರಭುವನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.

“ಡ್ಯಾಶ್” ಹಾಡಿನ ಮೂಲಕ ಕೋಟಿ ಜನರ ಮನಸೆಳೆದ “ಸೂತ್ರಧಾರಿ”

ಮಂಗ್ಲಿ ಎಣ್ಣೆ ಹೊಡೆಯೋ ಟೈಮಲ್ಲಿ ಹಾಡಿಗೆ ಪ್ರೇಕ್ಷಕ ಫಿದಾ!

ರೋಲೆಕ್ಸ್ ಕೋಮಲ್’ಗೆ ಸೋನಾಲ್ ಮೊಂಟೆರೋ ನಾಯಕಿ…!

About The Author