ಬಳ್ಳಾರಿ:ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ.ಪಂಗಡ ಘಟಕದ ಜಿಲ್ಲಾಧ್ಯಕ್ಷರು,ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರ ನೇಮಕ

Ballari News:

ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧಿನಾಯಕಿಯಾಗಿರುವ ಶ್ರೀಮತಿ ಲಕ್ಷ್ಮಿಅರುಣಾ ಜನಾರ್ಧನರೆಡ್ಡಿಯವರು, ಹಾಗೂ ಜಿಲ್ಲಾಧ್ಯಕ್ಷರಾದ ಶ್ರೀ ಗೋನಾಳ ರಾಜಶೇಖರಗೌಡರವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ಜಿಲ್ಲೆಯ ಪರಿಶಿಷ್ಟ ಪಂಗಡ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಶ್ರೀ ಉಮರಾಜ್ ಅವರನ್ನು ನೇಮಕ ಮಾಡಿದರು.

ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರನ್ನಾಗಿ ಶ್ರೀ ಜಿ ಸುನೀಲ್ ಕುಮಾರ್ ರೆಡ್ಡಿಯವರನ್ನು ನೇಮಕ ಮಾಡಲಾಗಿದೆಕಾರ್ಯಕ್ರಮದಲ್ಲಿ ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀನಿವಾಸ್ ಮುಖಂಡರಾದ ಶ್ರೀ ದಮ್ಮೂರ್ ಶೇಖರ್ ಶ್ರೀ ಮಹಪೂಜ್ ಅಲಿಖಾನ್, ಯುವಶಕ್ತಿ ಅಧ್ಯಕ್ಷರಾದ ಶ್ರೀ ಕುರಿಹಟ್ಟಿ ರಾಜಣ್ಣ ಶ್ರೀ ಭಾಗವಹಿಸಿದ್ದರು

ಸಕ್ಕರೆ ನಾಡು ಮಂಡ್ಯದಲ್ಲಿ ಗಣರಾಜ್ಯೋತ್ಸವ ಆಚರಣೆ

ಆರ್.ಅಶೋಕ್ ವಿರುದ್ಧ ಗೋ ಬ್ಯಾಕ್ ಅಭಿಯಾನ…! ಸ್ವ-ಪಕ್ಷೀಯರಿಂದಲೇ ವಿರೋಧ..?!

ದಾವಣಗೆರೆ: ಗಣರಾಜ್ಯೋತ್ಸವ ಸಂಭ್ರಮ,ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ:

About The Author