Saturday, November 23, 2024

Latest Posts

ಮೈಸೂರು ಇತಿಹಾಸ

- Advertisement -

special story

ಕರ್ನಾಟಕದ ಐತಿಹಾಸಿಕ ಮತ್ತು ಪ್ರೇಕ್ಷಣಿಯ ಸ್ಥಳಗಳಲ್ಲೊಂದಾದ ಮೈಸೂರಿನ ಚಾಮುಂಡಿ ಬೆಟ್ಟವು ಒಂದಗಿದೆ. ಇನ್ನು ಮೈಸೂರಿಗೆ ಈ ಹೆಸರು ಬರಲು ಕಾರಣವೇನು ಹೇಗೆ ಬಂತು ಅಂತ ಇಳಿದುಕೊಳ್ಳೋಣ ಬನ್ನಿ
ಮೊದಲು ಮೈಸೂರಿನಲ್ಲಿರುವ ಚಾಮುಂಡಿಬೆಟ್ಟಕ್ಕೆ ಮೊದಲು ಮಹಾಬಲ ಎಂಬ ಹೆಸರಿತ್ತಂತೆ ಮಹಾಬಲೇಶ್ವರ ಅಂದರೆ ಪರಮಾತ್ಮ ಆ ರಾಜ್ಯದ ರಾಜನ ಹೆಸರು ಮಹಿಷಾಸುರ ಅವನು ಪರಮಾತ್ಮನ ಆರಾಧಕನಾಗಿದ್ದರಿಂದ ಆ ಬೆಟ್ಟದಲ್ಲಿ ದೇವರನ್ನು ಪ್ರತಿಷ್ಟಾಪಿಸಿ ಪೂಜಿಸುತಿದ್ದನಂತೆ ಹಾಗಾಗಿ ಆ ಬೆಟ್ಟಕ್ಕೆ ಇಟಿದ್ದನಂತೆ. ಇನ್ನು ಅವನು ಆಡಳಿತ ಮಡಿತಿದ್ದ ರಾಜ್ಯಕ್ಕೆ ತನ್ನನಹೆಸರನ್ನೇ ಇಟ್ಟಿದ್ದ ಮಹಿಷೂರು ಎಂಬುದಾಗಿ. ಮೊದಲೇ ಅವನು ಹೇಳಿ ಕೇಳಿ ರಕ್ಷಸನಾಗಿದ್ದ÷ಅವನು ದಿನಾಲು ಜನಗಳಿಗೆ ಪ್ರತಿದಿನಾನು ತೊಂದರೆ ಕೊಡುತಿದ್ದನಂತೆ. ಇವನ ಜನಗಳಿಗೆ ಚಿತ್ರಹಿಂಸೆ ಕೊಡುವುದು ಪ್ರಾಣ ತೆಗೆಯುವುದು, ಹೀಗೆ ಹಲವಾರು ರೀತಿಯಲ್ಲಿ ತೊಂದರೆ ಕೊಡುತಿದ್ದನಂತೆ ಇವನ ಕಾಟಕ್ಕೆ ರೋಸಿ ಹೋದಂತ ಜನ ಮಹಾಕಾಳಿ ಮೊರೆಹೋದರಂತೆ.ಆಗ ಭಕ್ತರ ಪ್ರಾರ್ಥನೆಗೆ ಸ್ಪಂದಿಸಿದ ತಾಯಿ ಜಗನ್ಮಾತೆ ವiಹಿಷಾಸುರನ ಸಂಹರಿಸಲು ಮುಂದಾಗುತ್ತಾಳೆ. ಮಹಿಷಾಸುರ ಮತ್ತು ತಾಯಿ ಚಾಮುಂಡಿ ನಡುವೆ ಮಹಾಉಲ ಬೆಟ್ಟದಲ್ಲಿ ಹಲವಾರು ವರ್ಷಗಳ ಕಾಲ ಘೋರ ಯುದ್ದ ನಡೆದು ಕೊನೆಗೂ ಆ ರಾಕ್ಷಸನ ಸಂಹರಿಸುವಲಿಯಶಸ್ವಿಯಾಗಿ ಜನರ ರಕ್ಷಣೆ ಮಾಡುತ್ತಾಳೆ. ಆಗಿನಿಂದ ತಾಯಿ ಚಾಮುಂಡೇಶ್ವರಿ ಅದೇ ಬೆಟ್ಟದಲ್ಲಿ ನೆಲೆಸುತ್ತಾಳೆ.ಆವತ್ತಿನಿಂದ ಆ ಬೆಟ್ಟಕ್ಕೆ ಚಾಮುಂಡಿಬೆಟ್ಟ ಅಂತ ಹೆಸರು ಕರೆಯಲಾಯಿತು. ಹಾಗೂ ಮಹಿಷಾಸುರ ಎಂಬ ಹೆಸರು ಇದ್ದ ಆ ರಾಜ್ಯಕ್ಕೆ ಕಾಲಕ್ರಮೇಣ ಜನರ ಬಾಯಲ್ಲಿ ಸಿಕ್ಕುಇ ಮಹಿಷಾಸುರ ಎಂಬ ಹೆಸರು ಮೈಸೂರು ಎಂದು ಬದಲಾಯಿತು.

ಪತ್ರದ ಮೂಲಕ ಮನೆ ಮನೆಗೂ ಸಿನಿಮಾ ಆಮಂತ್ರಣ – ಹೊಂದಿಸಿ ಬರೆಯಿರಿ’ ವಿನೂತನ ಪ್ರಚಾರ

ಗಣಿತ ಶಾಸ್ತ್ರಜ್ಞ ಹಾಗೂ ಸೂಪರ್​ 30 ಆನಂದ್ ಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿ

ಸೆಲ್ಫಿ ಕೇಳಿದ ಅಭಿಮಾನಿ ಫೋನ್ ಎಸೆದ ರಣಬೀರ್​ ಕಪೂರ್​

- Advertisement -

Latest Posts

Don't Miss