Saturday, October 19, 2024

Latest Posts

ಬಜೆಟ್ ಮಂಡನೆ

- Advertisement -

ಬಜೆಟ್ ಮಂಡನೆ
ಮೋದಿ ನೇತೃತ್ವದ ಮತ್ತುಕೇಂದ್ರದ ಕೊನೆಯ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಈ ಬಾರಿಯ ಬಜೆಟ್‌ನಲಿ ಸಾರ್ವಜನಿಕರಿಗೆ ಅನೂಕೂಲವಾಗುವಂತ ಯೋಜನ್ನು ಮತ್ತು ಮಧ್ಯಮವರ್ಗದ ಜನರ ಜೀವನವನ್ನು ಮನದಲ್ಲಿಟ್ಟುಕೊಂಡು ಈ ಬಾರಿಯ ಬಜೆಟ್ ಜಾರಿ ಮಡಿದ್ದಾರೆ.
ಮಹಿಲೇಯರಿಗಾಗಿ ಪಿಎಂ ಮಹಿಳಾ ಸಮ್ಮಾನ್ ಯೋಜನೆಯನ್ನು ಜೇರಿಗೆ ಮಾಡಿದ್ದಾರೆ ಈ ಯೋಜನೆಯಲ್ಲಿ ಮಹಿಳೆಯರಿಗೆ ವೀಶಿಷ ಪ್ಯಾಕೇಜ್ಗಳನ್ನು ಜಾರಿ ಮಾಡಲಾಗಿದೆ.ಮಹೀಳಾ ಠೇವಣಿ ಮೊತ್ತವನ್ನು ಜಾಸ್ತಿ ಮಾಡಿ ಮಹಿಳಾ ಸಬಲೀಕರಣಕ್ಕಾಗಿ ಮತ್ತು ಯುವದದಬಲೀಕರಣ ಪರಿಶಿಷ್ಟ ಪಗಡದವರಿಗೆ ಸುಮಾರು ೧೫೦೦೦ ಕೋಟಿಗೂ ಅಧೀಕ ಮೊತ್ತವನ್ನು ಮೀಸಲಿಡಲಾಗಿದೆ.
ನಗರ ಅಭಿವೃದ್ದಿಕರಣಕ್ಕಾಗಿ ೧೦೦೦೦ ಕೋಟಿಯನ್ನು ಮೀಸಲಿಡಲಾಗಿದೆ ಈ ಯೋಜನೆಯಲ್ಲಿ ಹಳ್ಳಿಗಳಿಂದ ದೊಡ್ಡ ದೊಡ್ಡ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು.ಮತ್ತು ನಗರಗಳಲ್ಲಿರುವ ರಸ್ತೆಗಳನ್ನು ಗುಂಡಿಮುಕ್ತಗೊಳಿಸುವ ಗುರಿಯನ್ನು೨೦೨೪ ಮುಗಿಯುವುದರೊಳಗೆ ಮಾಡಲಾಗುವುದು ಹಾಗೂ ಸ್ವಚ್ಚ ಪರಿಸರ ನಿಮಾಣವನ್ನು ಮಾಡುವುದು.
ಈ ಬಾರಿಯ ಬಜೆಟನಲ್ಲಿ ೧೫ ವರ್ಷದ ಹಳೆಯ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನಗಳ ಕರೀದಿಗೆ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡಲಗುವುದು. ಗುಜರಿ ನೀತಿಯಿಂದ ಹಳೆಯ ವಾಹನಗಳಿಂದ ಹೊರಡುವ ಹೊಗೆಯಿಂದಾಗಿ ಪರಿಸರ ನಶವಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬಿರುವ ಸಂಭವವಿರುವ ಕಾರಣ ಪರಿಸರವನ್ನು ಕಾಪಾಡುವ ದೃಷ್ಟಿಯಹಿಂದ ಈ ಗುಜರಿ ನೀತಿ ಅನ್ವಯವಾಗಿದೆ.
ಇನ್ನ ಕರ್ನಾಟಕ ರಾಜ್ಯಕ್ಕೆ ಈ ಬಾರಿ ದೊಡ್ಡ ಮಟ್ಟದ ಕೊಡುಗೆ ನೀಡಿದ ಕಂದ್ರ ಸರ್ಕಾರ ಭದ್ರ ನದಿ ಯೋಜನೆಗೆ ೫೬೩೦ ಕೋಟಿಗಳನ್ನು ಮೀಸಲಿಟ್ಟಿದೆ.

ಪ್ಯಾಂಟ್​ನನ್ನು ಟಾಪ್ ಮಾಡಿ ವಿಚಿತ್ರವಾಗಿ ಕಾಣಿಸಿಕೊಂಡ ನಟಿ ಉರ್ಫಿ

ಮಾಲಿವುಡ್ ಆಫರ್ ರಿಜೆಕ್ಟ್ ಮಾಡಿದ ರಿಷಬ್ ಶೆಟ್ಟಿ

ಷಂಡರಂತೆ ಆತ ರಾಜಕೀಯ ಮಾಡಿದ್ದಾನೆ..!: ಜಾರಕಿಹೊಳಿ

 

- Advertisement -

Latest Posts

Don't Miss