Tuesday, November 18, 2025

Latest Posts

ಸಭೆಯಲ್ಲಿ ಸದ್ದುಮಾಡಿದ ಹಾಸನದ ಬಾರ್ ವಿಚಾರ

- Advertisement -

ಸಂಸದ ಪ್ರಜ್ವಲ್ ರೇವಣ್ಣ ಅಧ್ಯಕ್ಷತೆಯಲ್ಲಿ ಸಭೆ

ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್ ಡಿ ರೇವಣ್ಣ ಉಪಸ್ಥಿತಿ ಡಿಸಿ ಅರ್ಚನಾ, ಸಿಇಒ ಕಾಂತರಾಜ್, ಎಸ್ಪಿ ಹರಿರಾಂ ಶಂಕರ್ ಭಾಗಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ನಡೆಸುತ್ತಿರುವ ಸಂಸದರು
ಹಾಸನ- ದಿಶಾ ಸಭೆಯಲ್ಲಿ ಸದ್ದುಮಾಡಿದ ಹಾಸನದ ಬಾರ್ ವಿಚಾರ

ಸಂಸದ ಪ್ರಜ್ವಲ್ ರೇವಣ್ಣ ಅಧ್ಯಕ್ಷತೆಯಲ್ಲಿ ನಡೆಯುತ್ತಿರೊ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಹಾಸನದಲ್ಲಿ ಸಿಎಲ್ 7 ಬಾರ್ ಗಳ ಹಾವಳಿ ಹೆಚ್ಚಾಗಿದೆ  ಸಿಎಲ್ 7 ಅಂದರೆ ಕೇವಲ ಲಾಡ್ಡ್ ಒಳಗೆ ಮದ್ಯ ಮಾರಾಟ ಮಾಡಬೇಕು. ಆದರೆ ನಿಯಮ ಉಲ್ಲಂಘನೆ ಮಾಡಿ ಓಪನ್ ಆಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಸಂಸದರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಸಂಸದ ಪ್ರಜ್ವಲ್ ರೇವಣ್ಣ  ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದr

ಜಿಲ್ಲೆಯಲ್ಲಿ ಬಾರ್ ಗಳ ಸಂಖ್ಯೆ ಹೆಚ್ಚಾಗಿ ಸಣ್ಣ ಸಣ್ಣ ವಯಸ್ಸಿನ ಮಕ್ಕಳು  ಮದ್ಯ ವ್ಯಸನಿಗಳಾಗುತ್ತಿದ್ದಾರೆ ಎಲ್ಲೆಂದರಲ್ಲಿ ಪಾರ್ಟಿ ಹೆಸರಿನಲ್ಲಿ ಮಕ್ಕಳು ಮದ್ಯಸೇವನೆ ಮಾಡುತ್ತಿದ್ದಾರೆ ಎಂದು ದೂರಿನ ದಿಶಾ ಮಹಿಳಾ ಸದಸ್ಯರು .ಈ ಬಗ್ಗೆ ಅಬಕಾರಿ ಡಿಸಿ ಸ್ಪಷ್ಟನೆ ನೀಡಿ ಎಂದು ಕೇಳಿದ ಸಂಸದರು..ಸ್ಪಷ್ಟನೆ ನೀಡಲು ಸಭೆಯಲ್ಲಿ ಹಾಜರಿರದ ಅಬಕಾರಿ ಡಿಸಿ ವಿರುದ್ದ ಸಂಸದರ ಅಸಮದಾನ ವ್ಯಕ್ತಪಡಿಸಿದ್ದಾರೆ ಕೂಡಲೆ ಅವರನ್ನು ಸಭೆಗೆ ಕರೆಸಿ ಎಂದ ಪ್ರಜ್ವಲ್ ರೇವಣ್ಣ

ಸಂಸದ ಪ್ರಜ್ವಲ್ ರೇವಣ್ಣ ಅಧ್ಯಕ್ಷತೆಯಲ್ಲಿ ನಡೆಯುತ್ತಿರೊ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ

ಮಾತು ಮಾತಿಗೂ ಸುಳ್ಳು ಹೇಳುವವರು ಈ ಕಥೆಯನ್ನ ಖಂಡಿತಾ ಓದಿ.. ಭಾಗ 1

ಮಾತು ಮಾತಿಗೂ ಸುಳ್ಳು ಹೇಳುವವರು ಈ ಕಥೆಯನ್ನ ಖಂಡಿತಾ ಓದಿ.. ಭಾಗ 2

- Advertisement -

Latest Posts

Don't Miss