Tuesday, April 15, 2025

Latest Posts

ಮಗುವನ್ನು ಬಿಟ್ಟು ವಿಮಾನ ಹತ್ತಲು ಮುಂದಾದ ದಂಪತಿ..?! ಮರೆತು ಹೋಯಿತೇ ಮಮತೆ..?!

- Advertisement -

International News:

ಇಸ್ರೇಲ್ ನಿಂದ ಬೆಲ್ಜಿಯಂಗೆ ಪ್ರಯಾಣಿಸಲು ದಂಪತಿಯೊಂದು ತಮ್ಮ ಮಗುವಿನೊಂದಿಗೆ ಟಿಲ್‌ಅವಿವ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ದಂಪತಿ ಮಗುವಿಗೆ ಟಿಕೆಟ್ ಪಡೆದಿರಲಿಲ್ಲ. ಹೀಗಾಗಿ ವಿಮಾನ ನಿಲ್ದಾಣ ಸಿಬಂದಿ ಮಗುವಿಗೂ ಟಿಕೆಟ್ ಕಡ್ಡಾಯವೆಂದು ಹೇಳಿದ್ದಾರೆ. ಆದರೆ ಪ್ರಯಾಣ ರದ್ದುಪಡಿಸುವು ಅಥವಾ ಮಗುವಿಗೆ ಟಿಕೆಟ್ ಖರೀದಿಸುವುದರ ಬದಲಾಗಿ ಈ ದಂಪತಿ ಮಗುವನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ವಿಮಾನ ಹತ್ತಲು ಹೋಗಿದ್ದಾರೆ. ಇದರಿಂದ ದಿಗಿಲುಗೊಂಡ ವಿಮಾನ ನಿಲ್ದಾಣ ಸಿಬಂದಿ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಭದ್ರತಾ ಸಿಬಂದಿ ಮಗುವನ್ನು ಬಿಟ್ಟು ವಿಮಾನ ಹತ್ತಲು ಮುಂದಾದ ದಂಪತಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂಬುವುದು ತಿಳಿದು ಬಂದಿದೆ.

ಅದಾನಿ ಸಾಮ್ರಾಜ್ಯ ಪತನ ೩ ರಿಂದ ೧೧ ಕ್ಕೆ ಇಳಿಕೆ

ಪಾಕಿಸ್ತಾನ:ಮಸೀದಿಯಲ್ಲಿ ಬಾಂಬ್ ಸ್ಫೋಟ…!

ಬಡವರಿಗೆ ಭಾರವಾದ ಬಂಗಾರ

- Advertisement -

Latest Posts

Don't Miss