ಕಳೆದ ಬಾರಿ ಕಾಂಗ್ರೆಸ್‌ ಸೋಲಿಗೆ ಎಂಬಿ ಪಾಟೀಲ್‌ ಕಾರಣ: ಪಿ ರಾಜುಗೌಡ

Political News:

ಕರ್ನಾಟಕದಲ್ಲಿ  ರಾಜಕೀಯ ಕದನ ಕಾವೇರಿದೆ. ಎಂ ಬಿ ಪಾಟೀಲ್ ವಿರುದ್ಧ ಪಿ.ರಾಜು ಗೌಡ  ವಾಕ್  ಯುದ್ಧವನ್ನೇ ಸಾರಿದ್ರು. ಕಳೆದ ಬಾರಿ ಕಾಂಗ್ರೆಸ್‌ ಸೋಲಿಗೆ ಎಂಬಿ ಪಾಟೀಲ್‌ ಕಾರಣ. ಲಿಂಗಾಯತ ವೀರಶೈವ ಅಂತ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿದ್ರು. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೇರುವುದನ್ನ MBP ತಪ್ಪಿಸಿದ್ರು. ಈಗ ಸುರಪೂರಿನಲ್ಲಿ ವಿಷ ಬೀಜ ಬಿತ್ತಲು ಮುಂದಾಗಿದ್ದಾರೆ ಎಂದು MB ಪಾಟೀಲ್‌ ವಿರುದ್ಧ ರಾಜುಗೌಡ ವಾಗ್ದಾಳಿ ನಡೆಸಿದ್ರು.

ಬಿಜೆಪಿಗೆ ಮತ್ತೆ ಅಧಿಕಾರ: ಬಿ.ಎಸ್ ಯಡಿಯೂರಪ್ಪ ವಿಶ್ವಾಸ

ಎಎಪಿ ಟಿಕೆಟ್ ಆಕಾಂಕ್ಷಿ ಅಗಿಲೆ ಯೋಗೇಶ್ ಗ್ರಾಮ ಭೇಟಿ

ರಾಜ್ಯ ಸರ್ಕಾರ ಟೆಂಡರ್ ಗೋಲ್ಮಾಲ್​ನಲ್ಲಿ ತೊಡಗಿದೆ: ಡಿಕೆಶಿ ಕಿಡಿ

About The Author