Wednesday, October 15, 2025

Latest Posts

ತೃತೀಯಲಿಂಗಿ ವಾರ್ತಾವಾಚಕಿ ಮೇಲೆ ಗುಂಡಿನ ದಾಳಿ…!

- Advertisement -

International News:

ಇತ್ತೀಚೆಗೆ ಲಾಹೋರ್‌ ನ ನಿವಾಸದ ಹೊರಗೆ ಇಬ್ಬರು ಅಪರಿಚಿತರು ಪಾಕಿಸ್ತಾನದ ಮೊದಲ ತೃತೀಯ ಲಿಂಗಿ ಸುದ್ದಿ ವಾಚಕಿ ಮಾರ್ವಿಯಾ ಮಲ್ಲಿಕ್ ಅವರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ.  ಅದೃಷ್ಟವಶಾತ್‌ ಅಪಾಯದಿಂದ ಮಾರ್ವಿಯಾ ಅವರು ಪಾರಾಗಿದ್ದಾರೆ. ಇನ್ನು ತೃತೀಯ ಲಿಂಗಿ ಸಮುದಾಯದ ವಿರುದ್ಧ ಧ್ವನಿ ಎತ್ತಿದ ಕಾರಣ ಕಳೆದ ಕೆಲ ಸಮಯದಿಂದ ನನಗೆ ಬೆದರಿಕೆ ಕರೆಗಳು ಬರುತ್ತಿದೆ ಎಂದು ಮಾರ್ವಿಯಾ ಅವರು ದಾಳಿಯ ಬಳಿಕ ಪೊಲೀಸರಿಗೆ ತಿಳಿಸಿದ್ದಾರೆ.

ನಾಲಿಗೆ ಮೂಲಕ ಪೈಂಟಿಂಗ್..! ನಿಬ್ಬೆರಗಾದ ಜನ..!

ಉಸಿರು ನಿಂತ ಮಗುವಿಗೆ ಮರು ಜೀವ..! ಅಚ್ಚರಿಗೆ ಸಾಕ್ಷಿಯಾದ ವೈದ್ಯಲೋಕ..!

“ನಮಗೆ ಮೋದಿಯಂತಹ ನಾಯಕನನ್ನು ಕರುಣಿಸು”…! ಪಾಕ್ ಪ್ರಜೆಯ ಭಾವುಕ ಮಾತು ಇದು…!

- Advertisement -

Latest Posts

Don't Miss