Thursday, April 17, 2025

Latest Posts

ಕುಂದಾನಗರಿಯಲ್ಲಿ ಕಾಂಗ್ರೆಸ್ ಗೆ ನೇರ ಟಾಂಗ್ ನೀಡಿದ ನಮೋ…!

- Advertisement -

State News:

Feb:27:ಬೆಳಗಾವಿಯಲ್ಲಿ ಮೋದಿ ಮೇನಿಯಾದಲ್ಲಿ ನರೇಂದ್ರ  ಮೋದಿ ವಿಭಿನ್ನವಾಗಿ ಮಾತನಾಡಿ ನೆರೆದ ಜನತೆ ಮನಗೆದ್ದರು. ಮೊದಲು ಕನ್ನಡದಲ್ಲಿ ಮಾತು  ಆರಂಭಿಸಿ ಕನ್ನಡಿಗರಿಗೆ ಖುಷಿ ಪಡಿಸಿದ್ರೆ ಮತ್ತೆ  ಕಾಂಗ್ರೆಸ್ ಗೆ  ಟಾಂಗ್ ನೀಡುವ ಮೂಲಕ ರಾಜಕೀಯ ಭಾಷಣ ಮಾಡಿದ್ರು. ಕಾಂಗ್ರೆಸ್ ಸರಕಾರ ಇದ್ದಾಗ ಕೋಟಿ ಹಣ ಬಿಡುಗಡೆ ಮಾಡಿದ್ರೆ ಪೂರ್ಣವಾಗಿ ಯಾರ ಕೈಗೂ ತಲುಪುತ್ತಿರಲಿಲ್ಲ. ದಶಕದ ವರೆಗೂ ರೈತರನ್ನು ಕಡೆಗಣಿಸಿದ್ದರು. ಪಿಎಂ ಕಿಸಾನ್ ಯೋಜನೆಯಿಂದ ರೈತರ ಖಾತೆಗಳಿಗೆ ನೇರವಾಗಿ ಹಣ ಜಮಾವಣೆಯಾಗಿದೆ. ೫೦ ಸಾವಿರ ಕೋಟಿಗೂ ಹೆಚ್ಚು ಹಣ ಮಹಿಳಾ ರೈತರ ಖಾತೆಗೆ ಜಮೆಯಾಗಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ನೇರವಾಗಿಯೇ ಟಾಂಗ್  ನೀಡಿದರು.

ಭಾರತದ ಭಗೀರಥ ನರೇಂದ್ರ ಮೋದಿ : ಸಿಎಂ ಬೊಮ್ಮಾಯಿ

ಬೆಳಗಾವಿಯಲ್ಲಿ ‘ನಮೋ’ ಕನ್ನಡ ಪ್ರೇಮ: ಕನ್ನಡದಲ್ಲಿ ಮಾತು ಪ್ರಾರಂಭಿಸಿದ ನರೇಂದ್ರ ಮೋದಿ..!

ಮಳೆ ಮಳೆ ಹೂಮಳೆ ‘ನಮೋ’ ಎಂದಿತೋ ಹೂಗಳು..!: ಕೋಲಾರದಲ್ಲಿ ನಮೋ ಮೇನಿಯಾ..!

 

 

- Advertisement -

Latest Posts

Don't Miss