Tuesday, August 5, 2025

Latest Posts

ಕಾರುಗಳ ಮೆಲೆ ಕಲ್ಲು ತೂರಿದ ಕುಡುಕ

- Advertisement -

bengalore story

ಮದ್ಯ ವ್ಯಸನಿಗಳು ಕುಡಿದ ಅಮಲಿನಲ್ಲಿ ತಾವು ಏನು ಮಅಡುತಿದ್ದೇವೆ ಎನ್ನುವ ಅರಿವೇ ಇರುವುದಿಲ್ಲ. ಕೆಲವೊಮ್ಮೆ ಜಾಸ್ತಿ ಕುಡಿದು ರಸ್ತೆಯಲ್ಲೆಲ್ಲ ತೂರಾಡಿಕೊಂಸು ಹೋಗುತ್ತಿರುತ್ತಾರೆ. ಇದೆ ರೋತಿ ಇಲ್ಲೊಬ್ಬ ಯುವಕ ಕುಡಿತ ಜಾಸ್ತಿಯಾಗಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಕಾರುಗಳಿಗೆ ಕಲ್ಲು ತೂರಾಟ ನಡೆಸಿದ್ದಾನೆ ಇದರ ಪರಿಣಮ ನಾಲ್ಕು ಕಾರುಗಳ  ಹಾನಿಗೊಳಗಾಗಿವೆ ಈ ಘಟನೆ ಬೆಂಗಳೂರಿನ ಮಾರುತಿ ನಗರದ ನಿವಾಸಿಯಾಗಿರುವ ಯಶವಂತಗೌಡ ಮತ್ತು ಈತನಿಗೆ ಸಾಥ್ ನೀಡಿದ ಆಕಾಶ್ ನಿಂದ ನಡೆದಿದೆ. ಆರೋಪಿಗಳು ಪೆಬ್ರವರಿ 24 ರಂದು ಮುಂಜಾನೆ 2.30 ರ ಸುಮಾರಿಗೆ ಬನಶಂಕರಿ 1ನೆ ಹಂತದ ಶ್ರಿನಿವಾಸ್ ನಗರದ ಕ್ರಾಸ್ ನಲ್ಲಿ ನಿಂತಿರುವ ಕಾರುಗಳಿಗೆ ಎ=ಕಲ್ಲು ಎಸೆದು ಹಅನಿಮಾಡಿದ್ದಾರೆ.ಈ ಸಂಬಂಧ ನರೇಶ ಬಾಬು ಎಂಬುವವರು ದೂರನ್ನು ದಾಖಲಿಸಿದ್ದಾರೆ. ದೂರಿನ ಮೇರೆಗೆ ಕಅರ್ಯಚರಣೆ ನಡೆಸಿ ಯಶವಂತಗೌಡ ಎಂಬುವವನನ್ನು  ಬಂದಿಸಿ ಇನ್ನೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾರೆ.

ಆರೋಪಿಗಳು ಈ ಹಿಂದೆ ಇದೇ ಏರಿಯಹಾದಲ್ಲಿ ನೆಲೆಸಿದ್ದರಜು ಹಾಗಾಗಿ ಈ ಏರಿಯಾದಲ್ಲಿ ಸ್ನೇಹಿತರನ್ನು ಬೇಟಿಮಾಡಿ  ಮುಂಜಾನೆ ಸಮಯದಲ್ಲಿ ವಾಪಅಸ್ ಹೊರಡುವ ಸಮಯದಲ್ಲಿ ಈ ಕೃತ್ಯ ಎಸಗಿದ್ದಾರೆ. ಇದನ್ನು ಕಂಡ ಪ್ರತ್ಯಕ್ಷದರ್ಶಿ ನರೇಶ ಪ್ರಶ್ನೆ ಮಾಡಿದಾಗ  ಇದರ ಸಂಬಂಧ ದೂರು ನೀಡಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಿದ್ದಾರೆ.

150 ಜಾತಿಯ  ಸಿರಿಧಾನ್ಯ ಬೀಜ  ಸಂಗ್ರಹಿಸಿ ಬ್ರಾಂಡ್ ಅಂಬಾಸಿಡರ್ ಆದ ಬುಡಕಟ್ಟು ಮಹಿಳೆ “ಲಹರಿ ಬಾಯಿ”

ಶೇಂಗಾದ ಕಾಳುಗಳಿಂದ ತಯಾರಾದ ಶಿವಲಿಂಗ “ಸಿರಿಧಾನ್ಯ”

ಈ 7 ಕೆಲಸಗಳು ನಿಮ್ಮ ಗೌರವಕ್ಕೆ ಧಕ್ಕೆ ತರುತ್ತದೆ.. ಭಾಗ 2

- Advertisement -

Latest Posts

Don't Miss