Wednesday, February 5, 2025

Latest Posts

ವಿಜಯಪುರದ ಜನರು ಸಾಬರಿಗೆ ವೋಟ್  ಹಾಕ್ಬೇಡಿ: ಶಾಸಕ ಯತ್ನಾಳ್

- Advertisement -

Political News:

Feb:27:ಈ ಬಾರಿ ಚುನಾವಣೆಯಲ್ಲಿ ವಿಜಯಪುರದ ಜನರು ಸಾಬರಿಗೆ ವೋಟ್  ಹಾಕ್ಬೇಡಿ, ಇನ್ಮುಂದೆ ವಿಜಯಪುರದಲ್ಲಿ ಟಿಪ್ಪು ಸುಲ್ತಾನ್ ಗೆಲ್ಲೋದಿಲ್ಲ, ಏನಿದ್ದರೂ ಶಿವಾಜಿ ಮಹಾರಾಜರ ಭಗವಾಧ್ವಜವೇ ಗೆಲ್ಲೋದು ಎಂದು ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಬೀಗಿದ್ದಾರೆ.ನಾನು ಬೆಳಗಾವಿ ಅಧಿವೇಶನದಲ್ಲಿ ಹೇಳಿದ್ದೆ, ಶಿವಾಜಿ ಹುಟ್ಟದೇ ಇದ್ದಿದ್ರೆ ಸದನದಲ್ಲಿ ಕೂತ 224 ಜನರ ಯಾರೂ ಹಿಂದೂಗಳಾಗಿ ಇರುತ್ತಿರಲಿಲ್ಲ. ಗಡ್ಡಬಿಟ್ಟುಕೊಂಡು ಪಾಕಿಸ್ತಾನ ಸೆಷನ್‌ನಲ್ಲಿ ಕೂರುತ್ತಿದ್ರಿ. ಭಾರತದಲ್ಲಿ ಕ್ಷತ್ರೀಯರು ಇದ್ದಾರೆ ಎನ್ನುವ ಕಾರಣಕ್ಕೆ ಹಿಂದೂ ಸಮಾಜ ಉಳಿದಿದೆ ಎಂದು ಹೇಳಿದರು.

ವಿಜಯ ಸಂಕಲ್ಪ ಯಾತ್ರೆಗೆ ರೆಡಿಯಾಯ್ತು ರಾಜರಥ..! ಹೇಗಿದೆ ಗೊತ್ತಾ ಸ್ಪೆಷಲ್ ಬಸ್..?!

ಥ್ಯಾಂಕ್ಯೂ ಮೋದಿ…! ಕಾಂಗ್ರೆಸ್ಸಿಗರ ಟ್ವೀಟ್ ಮರ್ಮವೇನು..?!

ಒಂದು ಕ್ಲಿಕ್ ಮೂಲಕ ರೈತರ ಖಾತೆಗೆ ಹಣ ವರ್ಗಾವಣೆ…! ಮೋದಿ ಸರಕಾರದ ಮಹತ್ತರ ಯೋಜನೆ

 

 

- Advertisement -

Latest Posts

Don't Miss