- Advertisement -
State News:
Feb:27: ತವರು ಕ್ಷೇತ್ರವಾದ ಶಿಗ್ಗಾಂವಿಯ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು. ಸಜ್ಜನರ ಸಮೂಹ ಎಲ್ಲಾದರು ಇದ್ರೆ ಅದು ಶಿಗ್ಗಾವಿಯಲ್ಲಿ. ಭಕ್ತಿ ಭಾವದಿಂದ ಹಿಂದಿನಿಂದಲೂ ಶ್ರೀ ದ್ಯಾಮವ್ವನ ಜಾತ್ರೆ ಆಚರಣೆ ಮಾಡಿಕೊಂಡು ಬಂದಿದ್ದಿರಿ. ನಾನು ನಿತ್ಯ ಪೂಜೆಯಲ್ಲಿ ತಾಯಿ ದ್ಯಾಮವ್ವದೇವಿ ಯನ್ನ ನೆನೆಸುತ್ತೇನೆ. ದ್ಯಾಮವ್ವ ಗಂಭಿರ ಸ್ವರೂಪ ಇರುವ ದೇವಿ. ಶಿಗ್ಗಾವಿ ದ್ಯಾಮವ್ವ ಪ್ರಸನ್ನ ಸ್ವರೂಪಿ. ದೇವಿಯನ್ನ ಆರಾಧಿಸುವವರಿಗೆ ಆಶೀರ್ವಾದ ಮಾಡ್ತಾಳೆ. ನನಗೆ ನೀವೆಲ್ಲರೂ ಆ ದೇವತೆಯ ಸ್ವರೂಪ ಎಂದರು.
ವಿಜಯ ಸಂಕಲ್ಪ ಯಾತ್ರೆಗೆ ರೆಡಿಯಾಯ್ತು ರಾಜರಥ..! ಹೇಗಿದೆ ಗೊತ್ತಾ ಸ್ಪೆಷಲ್ ಬಸ್..?!
- Advertisement -