political news
ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರು ಲಂಚ ಪಡೆದುಕೊಂಡ ಪ್ರಕರಣದಲ್ಲಿ ಲೋಕಾಯುಕ್ತ ದಾಳಿಯ ಸಿಕ್ಕಿಬಿದ್ದಿರುವ ಶಾಸಕರು ಕಳೆದ ಆರು ದಿನಗಳಿಂದ ಎಲ್ಲಿ ಹೋಗಿದ್ದರು ಎಂಬ ಸುದ್ದಿ ಯಾ
ರಿಗೂ ತಿಳಿದಿರಲಿ್ಲ್ಲ. ಆದರೆ ನ್ಯಾಯಾಲಯದಿಂದ ನಿರಿಕ್ಷಣಾ ಜಾಮೀನು ಸಿಕ್ಕ ಬೆನ್ನಲ್ಲೆ ಶಾಸಕರು ಸಡನ್ನಾಗಿ ತಮ್ಮ ಹುಟ್ಟೂರು ಚನ್ನೇಶಪುರದ ನಿವಾಸದಲ್ಲಿ ಪ್ರತ್ಯಕ್ಷವಾಗಿದ್ದು ಶಾಸಕ ಮಡಾಳ್ ಅವರನ್ನು ಅವರು ಅಭಿಮಾನಿಗಳು ಅದ್ದೂರಿಯಾಗಿ ಕಾರಿನಲ್ಲಿ ಮೆರವಣಿಗೆ ಮಅಡಿಕೊಂಡು ಮನೆ ಗೆ ಕರೆದುಕೊಂಡು ಬಂದರು. ನಂತರ ಜನರನ್ನುದ್ದೇಶಿಸಿ ಮಾತನಾಡಿದ ಶಾಸಕರು ನನ್ನ ಮೇಲೆ ಯಾರೋ ಷಡ್ಯಂತ್ರ ಮಾಡುತಿದ್ದಾರೆ.ಒಬ್ಬ ಆಡಳಿತ ಪಕ್ಷದ ಅಧಿಕಾರಿಗಳ ಮೇಲೆ ದಾಳಿ ಮಾಡಿಸುವುದು ಇತಿಹಾಸದಲ್ಲಿ ಮೊದಲ ಬಾರಿಗೆ ಎಂದರು.
ಒಂದು ರೊಟ್ಟಿ , ಒಂದು ರೂಪಾಯಿ ನಾಣ್ಯ ಪಡೆದುಕೊಳ್ಳುತ್ತಿರುವ ಮೆಣಸಿನಕಾಯಿ ಅನಿಲ್




