Saturday, October 19, 2024

Latest Posts

ಭಾರತ ಮತ್ತು ರಷ್ಯಾ ನಡುವಿನ ವಹಿವಾಟಿನಿಂದಾಗಿ ಡಾಲರ್ ಕುಸಿತ

- Advertisement -

international news:

ಕಳೆದ ಒಂದುವರೆ ವರ್ಷದಿಂದ ರಷ್ಯ   ಮತ್ತು ಉಕ್ರೆನ್ ನಡುವೆ ನಡೆಯುತ್ತಿರುವ ಯುದ್ದದ ಪರಿಣಾಮವಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ರಷ್ಯಾ ತನ್ನ ಅರ್ಥ ವ್ಯವಸ್ಎಯನ್ನು ಬದಲಿಸುವ ದೃಷ್ಟಿಯಿಂದ ಡಾಲರ್ ಪ್ರಭಾವದಿಂದ ಹೊರಬರಲು ಎತ್ನಿಸುತ್ತಿದೆ.

ಅಮೇರಿಕ ನೇತೃತ್ವದಲ್ಲಿ ರಷ್ಯಾ ಮೇಲೆ ಹೇರಲಾಗಿರುವ ಅಂತರಾಷ್ಟ್ರೀಯ ಮಟ್ಟದ ಆರ್ಥಿಕ ನಿರ್ಬಂದಗಳನ್ನು, ದಶಕಗಳೀಂದಲೂ ಡಾಲರ್ ಹೊಂದಿದ್ದ ಪ್ರಾಬಲ್ಯವನ್ನು ತಗ್ಗಿಸಿದೆ.ರಷ್ಯಾವು ಭಾರತದ ನಡೆಸುತ್ತಿರುವ  ವಹಿವಾಟನ್ನು ಡಾಲರನಲ್ಲಿ ನಡೆಸುತ್ತಿಲ್ಲ ಬದಲಿಗೆ  ಯುಎಇ ಕರೆನ್ಸಿಯಾಗಿರುವ ದಿರ್ಹಂ ಮತ್ತು ರಷ್ಯಾ ಕರೆನ್ಸಿ ಯಾಗಿರುವ ರೂಬಲ್ ನಲ್ಲೆ ನಡೆಸುತ್ತಿರುವುದು ಡಾಲರ್ ಕುಸಿತಕ್ಕೆ ಪ್ರಬಲ ಕಾರಣ ಎಂದು ಹೇಳಬಹುದು.

ವಿಶ್ಯದಲ್ಲೆ ಅತಿ ಹೆಚ್ಚು ಕಚ್ಚಾತೈಲ ಅಮದು ಮಾಡಿಮಕೊಳ್ಳುವ ಸಾಲಿನಲ್ಲಿ ಭಾರತ ಮೂರನೆ ಸ್ಥಾನದಲ್ಲಿದ್ದರೆ.ಯುದ್ದದ ನಂತರ ಭಾರತಕ್ಕೆ ಅತಿ ಹಚ್ಚು ಕಚ್ಚಾ ತೈಲ ಪೂರೈಸುವ ಸಾಲಿನಲ್ಲಿ ರಷ್ಯಾ ಮೊದಲ ಸ್ಥಾನದಲ್ಲಿದೆ.

ಕಳೆದ ಮೂರು ತಿಂಗಳಲ್ಲಿ ನಡೆಸಿರುವ ವಹಿವಾಟಿನಲ್ಲಿ ಶತಕೋಟಿ ಡಾಲರ್ ಗಳಿಗೆ ಸಮ ಎಂದು ತಿಳಿಯುತ್ತಿದೆ. ಕರೆನ್ಸಿಗಳ ಬಳಕೆಯಲ್ಲಿ ಈ ರೀತಿಯ ಪರಿವರ್ತನೆ ಹಿಂದೆಂದೂ ವರದಿಯಾಗಿರಲಿಲ್ಲ.

‘ಬಿಜೆಪಿ ಮುಖಂಡರು ಮಾನಾ ಮಾರ್ಯಾದೆ ಇಲ್ಲದೆ ಅಡಿಗಲ್ಲು ಹಾಕೋಕೆ‌ ಹೊರಟಿದ್ದಾರೆ’

ಹಾಸನದಲ್ಲಿ ಖತರ್ನಾಕ್ ಸರಣಿ ಕಳ್ಳತನ ಮಾಡಿದವನ ಬಂಧನ..

ಹಾಸನದಲ್ಲಿ ಖತರ್ನಾಕ್ ಸರಣಿ ಕಳ್ಳತನ ಮಾಡಿದವನ ಬಂಧನ..

 

- Advertisement -

Latest Posts

Don't Miss