ಸುಮಾರು 1.8 ಕಿಲೋಮಿಟರ್ ವರೆಗೆ ರೋಡ್ ಶೋ ಮುಗಿಸಿ ಹೈವೆ ರಸ್ತೆ ಉದ್ಗಾಟಿಸಲಿಕ್ಕೆ ಆಗಮಿಸುತ್ತಿರುವ ಮೋದಿ ಪಡೆ. ಮೋದಿ ಅನ್ನು ಸ್ವಾಗತಿಸಲು ಹಲವಾರು ಜಾನಪದ ಕಲಾ ತಂಡಗಳು ವಾದ್ಯ ಮೇಳ ಸಮೆತ ಪ್ರಧಾನಿಯವರನ್ನು ಬರಮಾಡಿಕೊಳ್ಳುತ್ತಿರುವುದು. ಮೋದಿ ಎದುರು ಕಲೆಯನ್ನು ಪ್ರದರ್ಶಿಸುತ್ತಿರುವ ಕಲಾ ತಂಡಗಳು . ತಾಯಿ ಭುವನೇರ್ಶವರಿಯ ಗಂಡಬೇರುಂಡ ಭಾವುಟವನ್ನು ಪ್ರದರ್ಶಿಸುತ್ತಿರುವ ಕಲಾಭಿಮಾನಿಗಳು
ಮೋದಿಯ ಮಂಡ್ಯ ಆಗಮನದ ಸಲುವಾಗಿ ಸುಮಾರು 500 ಕಕೂ ಹೆಚ್ಚುಕಲಾ ತಂಡಗಳು ಕಲಾ ಪ್ರದರ್ಶನ ಮಾಡುತ್ತಿರುವ ಜಾನಪದ ಕಲಾವಿದರು. ಇನ್ನನ ಎನು ಕೆಲವೇ ಕ್ಕ್ಷಣಗಳಲ್ಲಿ ನರೆಂದ್ರ ಮೋದಿಯವರ ಹಸ್ತದಿಂದ ಬೆಂಗಳೂರು ಮೈಸೂರು ಹೈವೆ ಉದ್ಗಾಟನೆ ಮಾಡಲಿದ್ದಾರೆ.
ಡೊಳ್ಳು ಕುಣೀತ. ಮಹಿಳೆಯರಿಂದ ಕುಂಭಮೆಳ ಮತ್ತು ಕೋಲಾಟ ತಂಡಗಳಿಂದ ನೃತ್ಯ ಪ್ರದರ್ಶನ ಮಾಡಿತಿದ್ದಾರೆ.ನೃತ್ಯ ಮಾಡಿತ್ತಿರುವವರತ್ತ ಕೈಯನ್ನು ಬೀಸಿ ಪ್ರೋತ್ಸಾಹ ನೀಡುತ್ತಿರುವ ಮೋದಿಜಿಯವರು.
ಹನೆಕೆರ ಬಳಿ ಹೈವೆ ರಸ್ತೆಯನ್ನು ಉದ್ಗಾಟಿಸಲಿದ್ದಾರೆ. ಇದು ಬರೊಬ್ಬಬರಿ 118 ಕಿಲೋಮೀಟರ್ ಉದ್ದವಿರುವ ಎಕ್ಷಪ್ರೆಸ್ ಹೈವೆಯನ್ನು ಸುಮಾರು 87ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿರುವ ಸಮಾವೇಶ ನಡೆಸಲಿದ್ದಾರೆ.ಹಾಗಾಗಿ ಈಗಾಗಲೆ ಪ್ರಧಾನಿಯರು ಗೆಜ್ಜಲದೆರೆ ಕಅಲೊನಿಗೆ ಆಗಮಿಸಿದ್ದಾರೆ.ಕಅಲೋನಿಯಲ್ಲಿರು ಹೈವೆ ಎಕ್ಸಪ್ರೆಸ್ ಗ್ಯಾಲರಿಯನ್ನು ನರೇಂದ್ರಮೋದಿಯವರು ವಿಕ್ಷಿಸುತಿದ್ದಾರೆ.


