Friday, November 8, 2024

Latest Posts

ಗೆಜ್ಜಲಗೆರೆ ಸಮಾವೇಶಕ್ಕೆ ಆಗಮಿಸಿದ ಪ್ರಧಾನಿಯವರು

- Advertisement -

ಗೆಜ್ಜಲಗೆರೆ ಸಮಾವೇಶಕ್ಕೆ ಆಗವಿಸಿದ ಮೋದಿಜಿಯವರು ನೆರೆದಿದ್ದ ಜನರತ್ತ ಕೈ ಬೀಸಿ ಸಂತಸ ಹಿಮ್ಮಡಿಗೊಳಿಸಿದರು. ನಂತರ ನಾಡಗೀತೆ ಪ್ರಾರ್ಥನೆಗೆ ಎದ್ದು ನಿಂತು ಗೌರವ ಸಮರ್ಪಿಸಿದರು.

ಮುಖ್ಉಮಂತ್ತಿ ಬಸವರಾಜ ಬೊಮ್ಮಾಯಿಯವರಿಂದ ಮಾಲೆ ಸಮರ್ಪಣೆ ಹಾಗೂ ಮೈಸೂರು ಪೇಟೆ ಧರಿಸಿದರು.ಸುಮಲತಾರವರು ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದರು.ನಂತರ ನಿತಿನ್ ಗಡ್ಕರಿಯವರು ಭಾಷಣ ಶುರು ಮಾಡಿದರು.ಗಡ್ಕರಿಯವರು ಯೋಜನೆಗಳ ಬಗ್ಗೆ ಮಾತನಾಡಿದರು. ನರೇಂದ್ರ ಮೋದಿಯವರ ಕಾಲದಲ್ಲಿ ಆಗಿರುವಂತಹ  ಕಾಮಗಾರಿಗಳು ಮತ್ತು ಅವುಗಳ ಗರಿಷ್ಟತೆಯ ಬಗ್ಗೆ ಹೇಳಿದರು.ಹೊಸ ಹೆದ್ದಾರಿ ಗಳನ್ನು ಕಾಮಗಾರಿ ಕೆಲಸದ ಸಂದರ್ಭದಲ್ಲಿ ಹಳೆ ರಸ್ತಗಳ ದುರಸ್ತಿಯಾಗಿವೆ ಎಂಬುದನ್ನು ತಿಳಿಸಿದರು.

ಭಾಷಣ ಶುರುಮಾಡಿದ ಕರ್ನಾಟಕದ ಮುಖ್ಯಮಂತ್ರಿಗಳಾದ ಬೊಮ್ಮಾಯಿಯವರು.

ಮೋದಿಯನ್ನು ಹಾಡಿ ಹೊಗಳಿದ ಬೊಮ್ಮಾಯಿ. ವಿಶ್ವಗುರುವಾಗಿರುವ ಮೋದಿಜಿಯರನ್ನು ಪಾಕಿಸ್ಥಾನದ ಜನ ಹಾಡಿಹೊಗಳಿದ್ದಾರೆ. ಜಿ20ಶೃಂಗಸಭೇಯ ಅರ್ಧಯಕ್ಷತೆಯನ್ನು ವಹಿಸಿಕೋಡಿರುವ ಪ್ರಧಾನಿಯವರನ್ನು ಹಾಡಿ ಹೊಗಳಿದ್ದಾರೆ.

2014 ರಲ್ಲಿ ಮೋದಿ ಪ್ರಧಾನಿ ಆದಮೇಲೆ ದೇಶ ಸಾಕಷ್ಟು ಅಭಿವೃದ್ದಿಯಾಗಿದೆ.ಈ ಹೈವೆಯನ್ನು ನರೇಂದ್ರ ಮೋದಿಯವರೇ ಭೂಮಿಫೂಜೆ ಮಾಡಿದ್ದರು ಣಂತರ ಅವರ ಕೈಯಿಂದಾನೆ ಉದ್ಗಾಟನೆಗೊಂಡಿರುವಕ್ಕೆ ಸಂತೋಷವಾಗುತ್ತಿದೆ ಇದರಿಂದ ನಿಮಗೆ ತಿಳಿಯುವ  ವಿಷಯವೇನೆಂದರೆ ದೇಶಧ ಅಭಿವೃದ್ದಿಯಾಗುತ್ತಿದೆ ಇಷ್ಟು ವೇಗವಾಗಿ ಕೆಲಸ ಆಗುತ್ತಿದೆ ಎಂಬುದು ತಿಳೀಯುತ್ತಿದೆ.

ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಿದ್ದರೆ ಹೀಗೆ ಮಾಡಿ..

ಮಂಡಿ, ಮೊಣಕೈ, ಕಂಕುಳ ಚರ್ಮದ ಬಣ್ಣವನ್ನ ಈ ರೀತಿ ತಿಳಿಯಾಗಿಸಿ..

 

ಕೂದಲನ್ನ ಸಿಲ್ಕಿಯಾಗಿ ಮಾಡುವ ಸರಿಯಾದ ವಿಧಾನವಿದು..

 

- Advertisement -

Latest Posts

Don't Miss