Monday, December 23, 2024

Latest Posts

RRR ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಗರಿ

- Advertisement -

film stories

ಇನ್ನು ಕಳೆದ ವರ್ಷ ಸೆಪ್ಟಂಬರ್ ನಲ್ಲಿ ತೆರೆಕಂಡು ಭರ್ಜರಿ ಯಶಸನ್ನು ಗಳಿಸಿದ ತಲುಗಿನ ಸಿನಿಮಾ ಅರ್ ಆರ್ ಆರ್ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಇನ್ನು ಈ ಸಿನಿಮಾವನ್ನು ಪ್ರಸಿದ್ದ ನಿರ್ದೆಶಕ ಎಸ್ ಎಸ್ ರಾಜಮೌಳಿ ನಿರ್ದೇಶಿಸಿದ್ದು ಈ ಸಿನಿಮಾದಲ್ಲಿ ಜೂನಿಯರ್ ಎನ್ ಟಿ ಆರ್, ಮತ್ತು ರಾಮ್ ಚರಣ್ ತೇಜ ನಾಯಕನಟರಾಗಿ ನಟಿಸಿದ್ದಾರೆ.  ಸಾವಿರ ಕೋಟಿಗೂ ಅಧಿಕ ಹಣವನ್ನು ಈ ಸಿನಿಮಾ ಗಳಿಕೆ ಮಾಡಿತ್ತು. ಇನ್ನು ಈ ಸಿನಿಮಾ ಕಥೆ ಮಾತ್ರವಲ್ಲದೆ ಸಿನಿಮಾದ ಹಾಡುಗಳು ಸಹ ಭರ್ಜರಿ ಜನ ಮೆಚ್ಚುಗೆ ಪೆಡೆದುಕೊಂಡಿದ್ದವು, ಅದರಲ್ಲೂ ಒಂದು ಹಾಡಂತೂ ತುಂಬಾ ಪಾಪುಲರ್ ಆಗಿತ್ತು . ಈ ಸಿನಿಮಾಕ್ಕೆ ಹಲವಾರು ಪ್ರಶಸ್ತಗಳು ಹರಸಿ ಬಂದಿದ್ದೂ ಈಗ ಈ ಸಿನಿಮಾದ ನಾಟು ನಾಟು ಹಾಡಿಗೆ ಸಿನಿಮಾ ರಂಗದ ಪ್ರತಿಷ್ಟಿತ ಪ್ರಶಸ್ಸತಿಯಾದ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇನ್ನು ಈ ನಅಟು ನಾಟು ಹಾಡನ್ನು  ಚಂದ್ರಬೋಸ್ ರವರು ಹಾಡನ್ನು ಬರೆದಿದ್ದೂ ಎಂ ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಪ್ರಶಸ್ತಿ ಸಿನಿಮಾಕ್ಕೆ ಮೂರನೆ ಪ್ರಶಸ್ತಿಯಾಗಿದೆ . ‘ಇದಕ್ಕೂ ಮೊದಲು ಗೋಲ್ಡನ್ ಗ್ಲೋಬ್ ಮತ್ತು ಕ್ರಿಕೇಟ್ ಚಾಯ್ಸ್ ಪ್ರಶಸ್ತಿಗೆ ಈ ಹಾಡು  ಪಾತ್ರವಾಗಿತ್ತು.

ಮಾಲೂರಿನಲ್ಲಿ ಬಿಜೆಪಿ ನಾಯಕರಿಂದ ವಿಜಯ ಸಂಕಲ್ಪ ಯಾತ್ರೆ, ಟಿಕೆಟ್ ಆಕಾಂಕ್ಷಿಗಳ ನಡುವೆ ಪ್ರಬಲ ಪೈಪೋಟಿ

ಕುಟುಂಬದ ಜೊತೆ ಹೋಳಿ ಹಬ್ಬವನ್ನು ಆಚರಿಸಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ.

ಸಾವಿರ ಕೋಟಿ ಆಸ್ತಿ ಬಗ್ಗೆ ಬಾಂಬ್ ಸಿಡಿಸಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ

- Advertisement -

Latest Posts

Don't Miss