Sunday, April 13, 2025

Latest Posts

ಕಲಬುರ್ಗಿಯ ಪೋಲಿಸ್ ಇಲಾಖೆಯಲ್ಲಿ ಕಾಮಪುರಾಣ

- Advertisement -

ಕಲಬುರಗಿ ಜಿಲ್ಲೆ:

ಕಲಬುರಗಿ ಜಿಲ್ಲೆಯಲ್ಲಿ  ಐ ಎಸ್ ಡಿ ವಿಭಾಗದ ಎಸ್ ಪಿ ಆಗಿರುವ ಅರುಣ್  ರಂಗರಾಜನ್ ಮತ್ತು ಮಹಿಳಾ ಪಿ ಎಸ್ ಐ  ನಡುವಿನ ಅನೈತಿಕ ಸಂಭಂದ ಈಗ ಅವಳ ಗಂಡನಿಂದಲೆ ಬಟಾಬಯಲಾಗಿದೆ. ಕಲಬುರಗಿ ಪಟ್ಟಣದ ಐವಾನ್ ಶಾಹಿ ಬಡಾವಣೆಯಲ್ಲಿರುವ  ಪಿ ಡಬ್ಲೂ ಡಿ ಕ್ವಾರ್ಟರ್ ನಲ್ಲಿರುವ ಮಹಿಳಾ ಪಿ ಎಸ್ ಐ ಮತ್ತು ಆಕೆಯ ಪತಿ ಹೆಡ್ ಕಾನಸ್ಟೆಬಲ್ ಆಗಿರುವ ಕಂಟೆಪ್ಪ ಇದೇ ಕ್ವಾಟ್ರಸನಲ್ಲಿ ತಂಗಲು ಎಸ್ ಪಿ ಆಗಿರುವ ಅರುಣ್ ರಂಗರಾಜನ್ ಅವರು ಈ ದಂಪತಿಗೆ ನೀಡಿರುತ್ತಾರೆ. ಈಗ ಅದೇ ಮನೆಯಲ್ಲಿ ಎಸ್ ಪಿ ಮತ್ತು ಮಹಿಳಾ ಪಿ ಎಸ್ ಐ ಇಬ್ಬರು ಅನೈತಿಕವಾಗಿ ಸಂಬಂದ ನಡೆಸುವ ಸಂದರ್ಭದಲ್ಲಿ  ಮಹಿಳೆಯ ಪತಿ ಹೆಡ್ ಕಾನ್ಸಟೇಬಲ್ ಕೈಗೆ ಸಿಕ್ಕಿಬಿದ್ದಿದ್ದಾರೆ. ಈದೆ ಸಂದರ್ಭದಲ್ಲಿಕಂಟೆಪ್ಪ ಈ ಇಬ್ಬರು ಸರಸ ಸಲ್ಲಾಪ ಮಾಡುವ ಸಂದರ್ಭದಲ್ಲಿ   ಅರೆಬೆತ್ತಲೆಯಾಗಿ ಮಲಗಿರುವ ವೀಡಿಯೋ ಮಾಡಿದ್ದಾರೆ. ಸಿಕ್ಕಿಬಿದ್ದ ಸಂದರ್ಭದಲ್ಲಿ ಎಸ್ ಪಿ ಅರುಣ್ ರಂಗರಾಜನ್ ಕಂಟೆಪ್ಪನಿಗೆ ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆ ಹಾಕಿರುತ್ತಾರೆ

ಇನ್ನು ಇವರಿಬ್ಬರ ಅನೈತಿಕ ಸಂಬಂಧ ಹಲವು ದಿನಗಳಿಂದ ನಡೆಯುತಿದ್ದೂ ಹಲವು ಬಾರಿ ಕಂಟೆಪ್ಪ ಎಚ್ಚರಿಕೆ ನೀಡಿದ್ದರು ಇವರು ತಮ್ಮ ಆಟವನ್ನು ನಿಲ್ಲಿಸಿರಲಿಲ್ಲ. ಇದರಿಂದ ಬೇಸತ್ತ ಕಂಟೆಪ್ಪ ಇವರಿಬ್ಬರು ಮನೆಯಲ್ಲಿ ಮಲಗಿರುವ ಸಂದರ್ಭದಲ್ಲಿ ಇವರಿಬ್ಬರ ಅರೆಬೆತ್ತೆಲೆ ವೀಡಿಯೋ ಮಾಡಿ ಸ್ಟೇಸನ್ ಬಜಾರ್ ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ.  ಐಪಿಸ್ ಅಧಿಕಾರಿ  ಎಸ್ ಪಿ ಅಧಿಕಾರಿ ಅರುಣ್ ರಂಗರಾಜನ್ ಈ ರೀತಿ ಹೇಳಿಕೆ ನೀಡಿದ್ದಾರೆ.

ಎಲ್ಲರೂ ತನ್ನ ಪತ್ನಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು . ಅದು ಗಂಡನ ಜವಬ್ದಾರಿ ಅವನು ಅವಳನ್ನು ಅಸರಿಯಅಗಿ ಇಟ್ಟುಕೊಳ್ಳದಿದ್ದರೆ ಅವಳು ಎಲ್ಲಿ ಹೋಗಿರುತ್ತಾಳೆ ಎಂದು ಹುಡುಕಬೇಕು ಎಂದು ಅಸಡ್ಡೆಯಾಗಿ ಮಾತನಾಡಿರುತ್ತಾನೆ.

ಧಾರ್ಮಿಕ ಪದ್ಧತಿ ಆಚರಣೆ ವೇಳೆ ಪತಿ-ಪತ್ನಿ ಒಟ್ಟಿಗೆ ಕೂರೋದ್ಯಾಕೆ..?

ಒದ್ದೆಯಾದ ವಸ್ತ್ರದಲ್ಲೇ ಯಾಕೆ ಪ್ರದಕ್ಷಿಣೆ ಹಾಕಬೇಕು..?

ಶಿವನ ಮೂರನೇ ಕಣ್ಣು ತೆರೆದಾಗ ಏನೇನಾಯಿತು..? ಭಾಗ 2

- Advertisement -

Latest Posts

Don't Miss