ಮಂಡ್ಯ
‘ಭೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲು ಮುಂದಾಗಿದ್ದಾರೆ. ಪ್ರಧಾನಿ ಮೋದಿ ಮಂಡ್ಯಕ್ಕೆ ಭೇಟಿ ನೀಡಿದ ಬೆನ್ನಲ್ಲೆ ಮಂಡ್ಯದಲ್ಲಿ ಬಿಜೆಪಿ ಮುಖಂಡರ ತುಂಬಾ ಅಲರ್ಟ ಆಗಿದ್ದು ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ಕಾರ್ಯಕರ್ರು ಕಸರತ್ತು ನಡೆಸುತಿದ್ದಾರೆ..
ಹೋಬಳಿ ಮಟ್ಟದ ಸಭೆ ನಡೆಸಿ ಮತಕ್ಕೆ ಕೈ ಹಾಕಿ ಮತವನ್ನು ಸೆಳೆಯಲು ಬಿಜೆಪಿ ಕಾರ್ಯಕರ್ತ್ರು ಮುಂದಾಗಿದ್ದಾರೆ.ಹಾಗೂ ಬಸರಾಳು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ವಿಜಯ ಸಂಕಲ್ಪ ಯಾತ್ರೆಯ ಕುರಿತು ಸಭೆ ನಡೆಸುತಿದ್ದಾರೆ. ಇನ್ನು ಕಾರ್ಯಕರ್ತರ ಸಭೆಗೆ ಬಿಜೆಪಿ ಮುಖಂಡರಾದ ಅಶೋಕ್ ಜಯರಾಮ್, ಚಂದಗಾಲು ಶಿವಣ್ಣ.ದೀಪ ಬೆಳಗುವ ಮೂಲಕ ಸಭೆಗೆ ಚಾಲನೆ ನೀಡಿದರು
2023 ರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಸಭೆಯಲ್ಲಿ ಚರ್ಚೆ ನಡೆಸಿದರು .ಮೋದಿ ಬಂದ ಮೇಲೆ ದೇಶ ಬದಲಾವಣೆಯತ್ತ ಹೋಗುತ್ತಿದೆ.ನಮ್ಮ ದೇಶ ಸಮೃದ್ಧಿಯಾಗಿದೆ ಅಭಿವೃದ್ಧಿಯತ್ತಾ ಸಾಗಿದೆ.ಮೋದಿ ಅವರಿಗೆ ಮತ್ತೊಮ್ಮೆ ನಾವೆಲ್ಲರೂ ಸೇರಿ ಶಕ್ತಿ ಕೊಡಬೇಕು.2023ಕ್ಕೇ ಮಂಡ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು.
ಸುನಾಮಿ ರೀತಿಯಲ್ಲಿ ಮಂಡ್ಯ ನೆಲದ ಮೇಲೆ ಮೋದಿ ಪಾದ ಸ್ಪರ್ಶ ಮಾಡಿದ್ದಾರೆ.ಮಂಡ್ಯದಲ್ಲೆ ಮೋದದಿ ಪಾದ ಸ್ಪರ್ಶದಿಂದ ಒಂದು ಕಂಪನದ ಅಲೆ ಬಂದಿದೆ.ಗೆಲುವಿನ ತುದಿಯಲ್ಲಿ ಬಿಜೆಪಿ ನಿಂತಿದೆ.ಏಳಕ್ಕೆ ಏಳು ಕ್ಷೇತ್ರದಲ್ಲಿ ಬಿಜೆಪಿ ಗೆದ್ದೆ ಗೆಲ್ಲುತ್ತೆ.ಬಿಜೆಪಿಗೆ ಬೆಂಬಲ ಕೊಟ್ಟು ಆಶೀರ್ವದಿಸಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಕುಟುಂಬದ ಜೊತೆ ಹೋಳಿ ಹಬ್ಬವನ್ನು ಆಚರಿಸಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ.