Tuesday, April 15, 2025

Latest Posts

ಯಡಿಯೂರಪ್ಪ ಪತ್ನಿ ಸಾವಿನ ಬಗ್ಗೆ ಕುಮಾರಸ್ವಾಮಿ ಅನುಮಾನ..?

- Advertisement -

ಕರ್ನಾಟಕ ಟಿವಿ : ಆಪರೇಷನ್ ಕಮಲ ಹಿನ್ನೆಲೆ ಅಧಿಕಾರ ಕಳೆದುಕೊಂಡ ಕುಮಾರಸ್ವಾಮಿ ಇದೀಗ ಬಿ.ಎಸ್ ಯಡಿಯೂರಪ್ಪ ವೈಯಕ್ತಿಕ ಜೀವನದ ಬಗ್ಗೆ ಬಾಂಬ್ ಸಿಡಿಸಿದ್ದಾರಡ. ಯಡಿಯೂರಪ್ಪ ಪತ್ನಿ ಸಾವು ಸಹಜವಲ್ಲ. ಒಂದು × ಒಂದು ಅಡಿ ಆಳದ ಸಂಪಿಗೆ ಬಿದ್ದು ಸತ್ತಿದ್ದರು ಇದು ಅನುಮಾನಾಸ್ಪದ ಸಾವಲ್ಲವೇ. ಇದರ ಬಗ್ಗೆ ಬಗ್ಗೆ ಯಾರೂ ಪ್ರಚಾರ ಮಾಡಲ್ಲ ಅಂತ ಕುಮಾರಸ್ವಾಮಿ ಮಾಧ್ಯಮದ ವಿರುದ್ಧ ವಾಗ್ದಾಳಿ ನಡೆಸಿದ್ರು.

ಯಡಿಯೂರಪ್ಪ ವಯಕ್ತಿಕ ವಿಚಾರದ ಬಗ್ಗೆ ಕುಮಾರಸ್ವಾಮಿ ಮಾಡಿರುವ ಆರೋಪದ ಕುರಿತು ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ

- Advertisement -

Latest Posts

Don't Miss