Friday, July 4, 2025

Latest Posts

ಸುರಾನಾ ಕಾಲೇಜಿನಲ್ಲಿ “ಯುವನೋವಾ 2k19

- Advertisement -

ಕರ್ನಾಟಕ ಟಿವಿ : ಬೆಂಗಳೂರಿನ ಸುರಾನಾ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ “ಯುವನೋವಾ 2k19” ವಾರ್ಷಿಕ ಸಂಭ್ರಮ ಕಾರ್ಯಕ್ರಮ ನಡೀತು.
ದೂರದರ್ಶನ ಸಹಾಯಕ ನಿರ್ದೇಶಕಿ ಡಾ.ನಿರ್ಮಲಾ ಎಲಿಗಾರ್, ಹಿರಿಯ ಪರ್ತಕರ್ತ ಶ್ರೀಧರ್ ಮೂರ್ತಿ, ಕಾಲೇಜಿನ ಟ್ರಷ್ಟಿ ಡಾ.ಅರ್ಚನಾ ಸುರಾನ, ಪ್ರಿನ್ಸಿಪಾಲ್ ಡಾ.ಶಕುಂತಲಾ ಮತ್ತು ಕನ್ನಡ ವಿಭಾಗದ ಮುಖ್ಯಸ್ಥೆ ವತ್ಸಲಾ ಮೋಹನ ಸೇೇರಿದಂತೆ ನ್ಯೂಸ್ 18 ಆ್ಯಂಕರ್ ಹರೀಶ್ ನಾಗರಾಜ್ ಭಾಗಿಯಾಗಿದ್ರು..

- Advertisement -

Latest Posts

Don't Miss