- Advertisement -
ಕರ್ನಾಟಕ ಟಿವಿ : ಐಟಿ, ಇಡಿ ಪ್ರಕರಣದಲ್ಲಿ 50 ದಿನ ತಿಹಾರ್ ಜೈಲು ವಾಸ ಮುಗಿಸಿ ಇಂದು ದೆಹಲಿ ಹೈಕೋರ್ಟ್ ನಿಂದ ಡಿಕೆಶಿ ಜಾಮೀನು ಪಡೆದುಕೊಂಡಿದ್ದಾರೆ. ಅನಾರೋಗ್ಯ ಕಾರಣ ನೀಡಿ ಜಾಮೀನು ಪಡೆದುಕೊಂಡಿರುವ ಡಿಕೆಶಿ ರಾಜ್ಯಕ್ಕೆ ಬಂದು ಬೈ ಎಲೆಕ್ಷನ್ ನಲ್ಲಿ ಕೈಕೊಟ್ಟವರನ್ನ ಸೋಲಿಸ್ತಾರೆ ಅಂತ ಎಲ್ರೂ ಭಾವಿಸಿದ್ದಾರೆ. ಆದ್ರೆ ಅನಾರೋಗ್ಯ ಕಾರಣ ನೀಡಿ ಜಾಮೀನು ಪಡೆದಿರುವ ಡಿಕೆಶಿ ಒಂದು ವೇಳೆ ಬಹಿರಂಗ ಪ್ರಚಾರ ಮಾಡಿದ್ರೆ ಬೇಲ್ ಕ್ಯಾನ್ಸಲ್ ಮಾಡುವಂತೆ ಇಡಿ ಮನವಿ ಮಾಡುವ ಸಾಧ್ಯತೆ ಇದೆ. ಅನಾರೋಗ್ಯ ಕಾರಣ ಕೊಟ್ಟು ವಿಚಾರಣೆಯಿಂದ ಬಚಾವ್ ಆಗ್ತಿರುವ ಡಿಕೆಶಿ ಈಗ ಮನೆಯಲ್ಲೇ ಕೂತು ಬೈ ಎಲೆಕ್ಷನ್ ರಣತಂತ್ರ ರೂಪಿಸಬೇಕಿ. ಈ ನಡುವೆ ಸುಪ್ರೀಂ ಕೋರ್ಟ್ ನಲ್ಲಿ ಇಡಿ ಸಲ್ಲಿಸುವ ಮೇಲ್ಮವಿಗೆ ಗೆಲುವುದಾರೆ ಡಿಕೆಶಿ ಮತ್ತೆ ತಿಹಾರ್ ಜೈಲು ಪಾಲಾಗ್ತಾರೆ. ಅಥವಾ ಸಿಬಿಐ ಸೋಲಾರ್ ಪ್ರಕರಣದಲ್ಲಿ ಬಂಧಿಸುವ ಸಾಧ್ಯತೆ ಕೂಡ ಇದೆ
- Advertisement -