Thursday, November 27, 2025

Latest Posts

ಮೋಡ ಬಿತ್ತನೆಯಲ್ಲಿ ಗೋಲ್ ಮಾಲ್

- Advertisement -

ಬೆಂಗಳೂರು : ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ನಿರೀಕ್ಷೆ ಮೀರಿ ಸುರಿದ ಪರಿಣಾಮ ರಾಜ್ಯದಲ್ಲಿ ಪ್ರವಾಹ ಉಂಟಾಗಿತ್ತು..  ಈ ನಡುವೆ  ರಾಜ್ಯ ಸರಕಾರ ಮುಂದಿನ ವರ್ಷವು  ಮೋಡ ಬಿತ್ತನೆಗೆ 45 ಕೋಟಿ ಮೊತ್ತದ ಟಿಂಡರ್ ಅನ್ನು ನೀಡಲಾಗಿದೆ.

 ಈ ಟೆಂಡರ್  ಅನ್ನು ಕೋಳಿವಾಡ  ಹಾಗೂ ಡಿಸಿಎಂ   ಕಾರಜೋಳ ಅವರ ಮಕ್ಕಳ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಈ ಟೆಂಡರ್ ನಲ್ಲಿ ಭಾರೀ ಗೋಲ್ ಮಾಲ್ ನಡೆದಿದೆ ಎಂದು ಹಲವರು ಅರೋಪಿಸಿದ್ದಾರೆ

 ಇದರ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಆರ್ ಡಿಪಿಆರ್ ಚೀಫ್ ಎಂಜಿಯರ್ ಪ್ರಕಾಶ್ ಕುಮಾರ್ ಈ ವರ್ಷ ಹಾಗೂ ಮುಂದಿನ ವರ್ಷ ಮಳೆ ಬಾರದೇ ಇದ್ದರೆ ಮೋಡ ಬಿತ್ತನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

- Advertisement -

Latest Posts

Don't Miss