Thursday, April 17, 2025

Latest Posts

ಸದನದಲ್ಲಿ ಗ್ಯಾರಂಟಿ ಗಲಾಟೆ

- Advertisement -

ಈಗಾಗಲೆ ಕಲಾಪ ಆರಂಭವಾಗಿದ್ದು  ಅಧಿವೇಶನ ಶರುವಾಗುತಿದ್ದಂತೆ ಗ್ಯಾರಂಟಿ ಬಗ್ಗೆ ಚರ್ಚೆಗೆ ಅವಕಾಶ ರ್ನೀಡದಕ್ಕಾಗಿ ಸದನದಲ್ಲಿ ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷದ ನಡುವೆ ಕದನ ಶುರುವಾಗಿದೆ ಆಡಳಿತ ಪಕ್ಷದ ವಿರುದ್ದ ಕಲಾಪದಲ್ಲಿ ದಿಕ್ಕಾರಗಳ ಕೂಗು ಕೇಳಿಬರುತ್ತಿದೆ ಸ್ಪೀಕರ್ ಅವರು ಶಾಸಕರ ಸಾಕಷ್ಟು ಪ್ರಶ್ನೆಗಳಿವೆ ಅವರ ಸ್ರಶ್ನೆಗಳು ಮುಗಿದ ನಂತರ ನಿಮ್ಮ ನಿಳುವಳಿಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳೀದರೂ ಕೇಳದೆ ಆಡಳಿ ಪಕ್ಷದ ವಿರುದ್ದ  ದಿಕ್ಕಾರಗಳನ್ನು ಕೂಗಿದರು ಸ್ಪೀಕರೆ ಅವರು ಕಲಾಪವನ್ನು ತಗಣ್ಣಗಾಗಿಸಲು ಸ್ಫೀಕರ ಅವರು ಕಲಾಪವನ್ನು 15 ನಿಮಿಷ ಮುಂದೂಡಿದರು.

ಹೊಸ ಪ್ರತಿಭೆಗಳು ಸೇರಿ ಮಾಡಿರುವ ಕಬ್ಬಡ್ಡಿ ಬ್ರೋ ಸಿನಿಮಾ ರಿಲೀಸ್

- Advertisement -

Latest Posts

Don't Miss