Monday, December 23, 2024

Latest Posts

ಈ ಹಸುವಿನ ಬೆಲೆ ಎಷ್ಟು ಕೋಟಿ ಗೊತ್ತಾ ?

- Advertisement -

ಬ್ರಿಜೆಲ್: ಈತ್ತೀಜಿನ ದಿನಗಳಲ್ಲಿ ಸಾಕಷ್ಟು ದುಬಾರಿ ಬೆಲೆಯ ಕಾರುಗಳನ್ನು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅವುಗಳಲ್ಲಿನ ವೈಶಿಷ್ಟ್ಯದಿಂದ ಜನರು ಕಾರುಗಳನ್ನು ಕೊಳ್ಳಲು ಮುಂದಾಗುತಿದ್ದಾರೆ. ಈ ವಿಷಯ ನಿಮಗೇನು ಹೊಸದಲ್ಲ ಆದರೆ ಇತ್ತೀಚಿನ ಸಾಕು ಪ್ರಣಿಗಳು ಸಹಹಲವು ವೈಷ್ಟ್ಯದಿಂದ ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ ಅದೇ ರೀತಿ  ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿರುವ ಈ ಹಸುವಿನ ಬಗ್ಗೆ ನಿಮಗೆ ಗೊತ್ತಾ 

ಬ್ರೆಜಿಲ್‌ ದೇಶದಲ್ಲಿರುವ ನೆಲ್ಲೂರು ಎಂಬ ಹೆಸರಿನ ತಳಿಯ ಹಸುವಿನ ಪ್ರಭೇದ ಈಗ ಸಾಮಾಜಿಕ ಜಾಲತಾಣದಲಲ್ಲಿ ಸಾಕಷ್ಟು ಚರ್ಚೆ ಮಾಡುವಂತೆ ಮಾಡಿದೆ.  ಒಂದು ಹಸುವನ್ನು ಕೊಂಡುಕೊಳ್ಳುವ ಬೆಲೆಯಲ್ಲಿ ನೀವು ಇಡೀ ಜೀವನ ಆರಾಮವಾಗಿ ನಡೆಸಬಹುದು. ನೆಲ್ಲೂರು ತಳಿಯ ಈ ಹಸು ವಿಶ್ವದ ಅತಿ ದುಬಾರಿ ಬೆಲೆಯದ್ದಾಗಿದೆ.

ನೆಲ್ಲೂರು ಹೆಸರಿನ ತಳಿಯ ನಾಲ್ಕೂವರೆ ವರ್ಷದ ಹಸು ವಯಾಟಿನಾ-19 ಎಫ್ ಐವಿ ಮಾರಾ ಎಮೋವಿಸ್ ವಿಶ್ವದ ಅತ್ಯಂತ ದುಬಾರಿ ಹಸುವೆಂದು ಗುರುತಿಸಿಕೊಂಡಿದೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಹೆಸರನ್ನು ಈ ತಳಿಗೆ ಇಡಲಾಗಿದೆ. ಇಲ್ಲಿಂದ ಬ್ರೆಜಿಲ್​ಗೆ ತಳಿಯನ್ನು ಕಳುಹಿಸಲಾಯಿತು ಮತ್ತು ನಂತರ ಪ್ರಪಂಚದ ಇತರ ಭಾಗಗಳಿಗೆ ಸಹ ಹರಡಿತು.

ಈ ಜಾತಿಯ ನೂರಾರು ಹಸುಗಳು ಬ್ರೆಜಿಲ್‌ನಲ್ಲಿ ಕಂಡುಬರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ವರದಿಯಾದ ಪ್ರಕಾರ ಈ ಹಸುವಿನ ಮಾಲಿಕತ್ವವನ್ನು ಮೂರನೇ ಒಂದು ಭಾಗದ ಮಾಲೀಕತ್ವವನ್ನು ಇತ್ತೀಚೆಗೆ ಬ್ರೆಜಿಲ್‌ನ ಅರಾಂಡೋದಲ್ಲಿ ಹರಾಜಿನಲ್ಲಿ 6.99 ಮಿಲಿಯನ್ ರಿಯಲ್‌ಗಳಿಗೆ ಮಾರಾಟವಾಗಿದೆ . ಅಂದರೆ ಬರೋಬ್ಬರಿ 11 ಕೋಟಿ ರೂಪಾಯಿಗಳು. ಇದರ ವೆಚ್ಚ ಬಿಟ್ಟು ಒಟ್ಟು ಮೌಲ್ಯವನ್ನು $ 4.3 ಮಿಲಿಯನ್‌ಗೆ (35 ಕೋಟಿ ರೂ.) ತಂದಿದೆ.

ಹಸುವಿನ ಶುದ್ಧ ತುಪ್ಪ ಸೇವಿಸುವುದು ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

ಕಿಡ್ನಿಸ್ಟೋನ್ ತೆಗೆದುಹಾಕಲು ಈ ಜ್ಯೂಸ್‌ ಮಾಡಿ ಕುಡಿಯಿರಿ.

ಕಾಂಗ್ರೆಸ್ ವಿರುದ್ಧ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಆಕ್ರೋಶ

- Advertisement -

Latest Posts

Don't Miss