Monday, December 23, 2024

Latest Posts

Sharanu Salagar : ಮಾನವೀಯತೆ ಮೆರೆದ ಶಾಸಕ ಶರಣು ಸಲಗರ್

- Advertisement -

Beedar News: ಬೀದರ್: ಜು.9:  ರಸ್ತೆಯ ಮಾರ್ಗ ಮಧ್ಯೆ ಅಪಘಾತಕ್ಕೀಡಾಗಿ ಬಿದ್ದಿದ್ದ ವ್ಯಕ್ತಿಯನ್ನು ಕಂಡು ಸ್ಥಳದಲ್ಲಿಯೆ ಪ್ರಥಮ ಚಿಕಿತ್ಸೆ ನಡೆಸಿ ಆಸ್ಪತ್ರೆಗೆ ಕಳುಹಿಸಿ ಬಸವಕಲ್ಯಾಣ ಶಾಸಕ ಶರಣು ಸಲಗಲರ್  ಮಾನವಿಯತೆ ಮೆರೆದಿದ್ದಾರೆ.  ನಿನ್ನೆ  ರಾತ್ರಿ  9: 30ರ ಸಮಯದಲ್ಲಿ ಶಾಸಕ ಶರಣು ಸಲಗರ್ ಬಸವಕಲ್ಯಾಣ ಮತಕ್ಷೇತ್ರ ಆಲೂಗಡ ಗ್ರಾಮದಿಂದ ಜಾಜನಮುಗುಳಿ ಗ್ರಾಮಕ್ಕೆ ತೆರಳುವಾಗ ಈ ಘಟನೆ ನಡೆದಿದೆ.

ಮಾರ್ಗಮಧ್ಯೆಯ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಚಿಟ್ಟಾ ಕೆ ಗ್ರಾಮದವನಾದ ಸಂತೋಷ ಮಹಾರಾಜ ಎಂಬ ವ್ಯಕ್ತಿ ಅಪಘಾತಕ್ಕೀಡಾಗಿ ನರಳಾಡುತ್ತಿದ್ದ, ಇದೆ ಸಮಯದಲ್ಲಿ ರಸ್ತೆಯ ಮಾರ್ಗದ ಮಧ್ಯೆ ತೆರಳುತ್ತಿದ್ದ ಶಾಸಕ ಶರಣು ಸಲಗರ್ ವ್ಯಕ್ತಿಯನ್ನು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನಡೆಸಿ ಖಾಸಗಿ ವಾಹನದ ವ್ಯವಸ್ಥೆ ಮಾಡಿ ಬಸವಕಲ್ಯಾಣ ತಾಲೂಕು ಆಸ್ಪತ್ರೆಗೆ ಕಳುಹಿಸಿ ಮಾನವಿಯತೆ ಮೆರೆದಿದ್ಧಾರೆ.

Bjp Meeting : ಹುಬ್ಬಳ್ಳಿಯಲ್ಲಿ ಬಿಜೆಪಿ ಪ್ರಬುದ್ಧರ ಸಭೆ

kateel : ಕಟೀಲು ಕ್ಷೇತ್ರದ ಮನಮೋಹಕ ದೃಶ್ಯ…!

Pradeep Eshwar : ಸುಧಾಕರ್ ಗೆ ಪ್ರತಿ ಸವಾಲೆಸೆದ ಶಾಸಕ ಪ್ರದೀಪ್ ಈಶ್ವರ್…!

- Advertisement -

Latest Posts

Don't Miss