Wednesday, June 18, 2025

Latest Posts

Rocking Star Yash : ಮಲೇಷ್ಯಾದಲ್ಲಿ ಯಶ್ ಗೆ ಸಿಕ್ತು ಭಾರೀ ಉಡುಗೊರೆ…!

- Advertisement -

Film News: ಗೆಳೆಯರೊಂದಿಗೆ ವಿಷೇಶ ವಿಮಾನದಲ್ಲಿ ಮಲೇಷ್ಯಾಕ್ಕೆ ಹಾರಿದ ರಾಕಿಂಗ್ ಸ್ಟಾರ್ ಯಶ್ ಮಲೇಷ್ಯಾದ ಚಿನ್ನದ ಅಂಗಡಿ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ನೀಡಿದ ಭಾರೀ ಉಡುಗೊರೆಯ ವೀಡಿಯೋ ಸದ್ಯ ವೈರಲ್ ಆಗುತ್ತಿದೆ.

ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್, ಇಬ್ಬರು ಮಕ್ಕಳು ಹಾಗೂ ಯಶ್ ಅವರ ತಂದೆ-ತಾಯಿ ಇರುವಂತಹ ಗ್ರೂಪ್ ಫೋಟೋವನ್ನು ಪ್ರಸಿದ್ಧ ಕಲಾವಿದರ ಜೊತೆ ಪೇಟಿಂಗ್ ಮಾಡಿಸಿ, ಉಡುಗೊರೆಯಾಗಿ ನೀಡಿದ್ದಾರೆ. ಆ ಫೋಟೋವನ್ನು ಯಶ್‌ ಬಿಡುಗಡೆಗೊಳಿಸಿ ಬೆರಗಿನಿಂದ ನೋಡಿದ್ದಾರೆ.  ಆ ವಿಡಿಯೋ ಕೂಡ ವೈರಲ್ ಆಗಿದೆ.

Vidya balan :ಬಾಲ್ಯದ ಗೆಳೆತಿಯರ ಬಗ್ಗೆ ಮಾತನಾಡಿದ ಬಾಲಿವುಡ್ ನಟಿ

Nagashourya : ಸಕ್ಸಸ್ ಮೀಟ್ ನಲ್ಲಿ ಸಿಟ್ಟಾದ ನಟ..?!

Neenasam Ashwath : ಚೆಕ್ ಬೌನ್ಸ್ ಕೇಸ್ ಫೇಮಸ್ ನಟ ಬಂಧನ..!

 

- Advertisement -

Latest Posts

Don't Miss