Saturday, July 12, 2025

Latest Posts

MouniRoy : ಪಾಸ್ ಪೋರ್ಟ್​ ಇಲ್ಲದೆ ವಿಮಾನ ಪ್ರಯಾಣಕ್ಕೆ ನಟಿಯ ಯತ್ನ…! ಮುಂದೇನಾಯ್ತು..?!

- Advertisement -

Film News: ಪಾಸ್ ಪೋರ್ಟ್​ ಇಲ್ಲದೆ ವಿಮಾನ ಯಾಣ ಮುಂದುವರೆಸಲು ಪ್ರಯತ್ನಿಸಿದ ನಟಿಯನ್ನು ಅಧಿಕಾರಿಗಳು ವಾಪಾಸ್ ಕಳುಹಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಖ್ಯಾತ ನಟಿ ಮೌನಿ ರಾಯ್ ಅವರು ಪಾಸ್ಪೋರ್ಟ್​ ಇಲ್ಲದೆ ಪ್ರಯಾಣ ಬೆಳೆಸಲು ಪ್ರಯತ್ನಿಸುತ್ತಾರೆ. ಆದರೆ ಅವರ ಪ್ರಯತ್ನ ವಿಫಲವಾಗುತ್ತದೆ. ಮೌನಿ ರಾಯ್​ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ಅವರ ಫೋಟೋ ಮತ್ತು ವಿಡಿಯೋಗಾಗಿ ಜನ ಮುತ್ತಿಗೆ ಹಾಕುತ್ತಾರೆ.

ಜನರ ಕಡೆಗೆ ಕೈ ಬೀಸಿ, ನಂತರ ಅವರು ವಿಮಾನ ನಿಲ್ದಾಣ ಪ್ರವೇಶಿಸಲು ಮುಂದಾದರು. ಆಗ ಅಲ್ಲಿದ್ದ ಅಧಿಕಾರಿಯು ಪಾಸ್​ಪೋರ್ಟ್​ ತೋರಿಸುವಂತೆ ಹೇಳಿದ್ದಾರೆ. ಬ್ಯಾಗ್​ ಪೂರ್ತಿ ಹುಡುಕಾಡಿದರೂ ಮೌನಿ ರಾಯ್​ಗೆ ಪಾಸ್​ ಪೋರ್ಟ್​ ಸಿಕ್ಕಿಲ್ಲ. ಹಾಗಾಗಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರ್ಬಂಧಿಸಲಾಯಿತು. ಬೇರೆ ಆಯ್ಕೆ ಇಲ್ಲದೇ ಮೌನಿ ರಾಯ್​ ವಾಪಸ್​ ಮನೆ ಕಡೆ ಹೊರಟರು ಎನ್ನಲಾಗಿದೆ.

https://www.instagram.com/p/CulQHQ4Kt_-/

Talapathy Vijay-ದಳಪತಿ ರಾಜಕೀಯ ಪ್ರವೇಶ ಅಭಿಮಾನಿಗಳ ಬೆಂಬಲ

Dharshan : ಡಿ ಬಾಸ್ ರೋಚಕ ಕಾರ್ ಡ್ರಿಫ್ಟಿಂಗ್ …!

KTVA : ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಹಯೋಗದ ‘ಟಿವಿ ಠೀವಿ’ ಪತ್ರಿಕೆ ಬಿಡುಗಡೆ

- Advertisement -

Latest Posts

Don't Miss