ತಂತ್ರಜ್ಞಾನ: ಇತ್ತೀಚಿನ ದಿನಗಳಲ್ಲಿ ಕಾರ್ ಪ್ರಿಯರು ವಾಹನಗಳನ್ನು ಖರೀಧಿ ಮಾಡಿವಾಗ ಹಲವಾರು ಕಾರ್ ಗಳಲ್ಲಿನ ವೈಶಿಷ್ಟ್ಯಗಳನ್ನು ಗಮನಿಸುತ್ತಾರೆ. ಇಂದಿನ ಪೈಪೊಟಿ ಯುಗದಲ್ಲಿ ವಸ್ತುಗಳನ್ನು ಉತ್ಪಾದಿಸುವುದು ಮಾತ್ರವಲ್ಲದೆ ಖರೀಧೀ ಮಾಡುವ ಗ್ರಾಹಕರು ಸಹ ಒಬ್ಬರಿಗೊಬ್ಬರು ಪುಪೋಟಿ ಮೇಲೆ ಖರೀದಿ ಮಾಡುತ್ತಾರೆ
ಕಾರು ವಾಹನ ಮಾರುಕಟ್ಟೆಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಂಡಾ ವಾಹನ ಸಂಸ್ಥೆ ಕಾರುಗಳ ತಯಾರಿಕೆಯಲ್ಲಿ ಹೊಸ ಹೊಸ ಮಾದರಿಗಳ ಕಡೆ ಗಮನ ಹರಿಸುತ್ತಿದೆ.ಇದೀಗ ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಂಪ್ಯಾಕ್ಟ್ ಎಸ್ ಯುವಿ ಎಲಿವೇಟ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಹೊಸ ಕಾರನ್ನು ಹೋಂಡಾ ಕಂಪನಿಯು ಮುಂಬರುವ ಸೆಪ್ಟೆಂಬರ್ ಆರಂಭದಲ್ಲಿ ಬಿಡುಗಡೆ ಮಾಡಲಿದ್ದು, ಹೊಸ ಕಾರು ವಿವಿಧ ವೆರಿಯೆಂಟ್ ಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ
ಹೊಸ ಎಲಿವೇಟ್ ಕಾರು ಖರೀದಿ ಮಾಡುವವರಿಗೆ ಹೋಂಡಾ ಕಂಪನಿಯು ರೂ. 25 ಸಾವಿರ ಡಿಪಾಸಿಟ್ ನೊಂದಿಗೆ ಈಗಾಗಲೇ ಅಧಿಕೃತ ಬುಕಿಂಗ್ ಆರಂಭಿಸಿದ್ದು, ಹೊಸ ಕಾರು ಹಲವಾರು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಅಭಿವೃದ್ದಿಗೊಂಡಿದೆ.ಹಾಗಾಗಿ ಇನ್ನುಳಿದ ಕಾರು ಕಂಪನಿಗಳಿಗೆ ಹೋಂಡಾ ಕಂಪನಿ ಕಾಂಪಿಟೇಶನ್ ಮಾಡುವ ನಿರೀಕ್ಷೆಯಲ್ಲಿದೆ.