Friday, November 14, 2025

Latest Posts

U.T.Khadar : ಸದನದಲ್ಲಿ ಪ್ರದೀಪ್ ಈಶ್ವರ್ ಗೆ ಸ್ಪೀಕರ್ ಸಲಹೆ ಏನು..?!

- Advertisement -

Banglore News: ಪ್ರದೀಪ್ ಈಶ್ವರ್ ಗೆ ಸದನದಲ್ಲಿ ಸ್ಪೀಕರ್ ಯು.ಟಿ ಖಾದರ್ ಸಲಹೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಈಶ್ವರ್‌ ಮಾತನಾಡಲು ಎದ್ದು ನಿಂತಾಗ ಖಾದರ್‌ ಧೈರ್ಯ ತುಂಬಿ ʻಹೊಸದಾಗಿ ಶಾಸಕರಾದಾಗ ಮಾತನಾಡುವುದು ಸಹಜ. ಹೆದರಿಕೆ ಬೇಡ. ಧೈರ್ಯವಾಗಿ ಮಾತನಾಡಿʼ ಎಂದು ಕಿವಿಮಾತು ಹೇಳಿದರು ಸ್ಪೀಕರ್.

ಮೊದಲ ಬಾರಿ ಆಯ್ಕೆಯಾದ ಶಾಸಕರಿಗೆ ಟ್ರೋಲ್ ಭಯವಿರಬಹುದು. ಟ್ರೋಲ್ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಾನು ಇಲ್ಲಿ ಇದ್ದೇನೆ ಅಂದ್ರೆ, ಅದಕ್ಕೆ ಟ್ರೋಲ್ ಮಾಡುವವರೇ ಕಾರಣ. ದೊಡ್ಡ ಸ್ಥಾನಕ್ಕೆ ಹೋಗಬೇಕೆಂದ್ರೆ ಟ್ರೋಲ್ ಮಾಡುವವರ ಪಾತ್ರ ಮುಖ್ಯ ಎಂದು ಸ್ಪೀಕರ್  ಹೇಳಿದರು.

G.T.Devegowda : ಅನ್ನಭಾಗ್ಯಕ್ಕೆ ಜೈ ಎಂದ ಜೆಡಿಎಸ್ ಜೆಡಿಎಸ್ ಶಾಸಕ…?!

Shri Ramulu:ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಶ್ರೀ ರಾಮುಲು

congress Tweet-ವಿಪಕ್ಷಗಳ ಪ್ರತಿಭಟನೆಗೆ ಕಾಂಗ್ರೆಸ್ ಟ್ವೀಟ್ ಮೂಲಕ ಉತ್ತರ

- Advertisement -

Latest Posts

Don't Miss