G-net- ಸುಪಾರಿ ಕೊಟ್ಟು ಕೊಲೆ ಮಾಡಿಸಿದ..!

ಜುಲೈ 11 ರಂದು ನಡೆದ ಏರೋನಿಕ್ಸ್ ಕಂಪನಿಯ ಎಂಡಿ ಪಣೀಂದ್ರ ಮತ್ತು ಸಿಇಒ ವಿನುಕುಮಾರ್ ಅವರನ್ನು ಸುಪಾರಿಕೊಟ್ಟು ಕೊಲೆಮಾಡಿಸಿರುವ ಪ್ರಕರಣ ಕೊಲೆಗಾರರನ್ನು ಬಂಧಿಸಿ ತನಿಖೆ ನಡೆಸಿದ ನಂತರ ಕೊಲೆಗೆ ಕಾರಣ ತಿಳಿದು ಬಂದಿದೆ.

ಕೊಲೆಯಾದ ಎಂಡಿ ಪಣೀಂದ್ರ ಮತ್ತು ಸಿಇಒ ವಿನುಕುಮಾರ್ ಅವರನ್ನು ಜಿ ನೆಟ್ ಕಂಪನಿಯ ಮಾಲಿಕ ಅರುಣ ಕುಮಾರ್ ವ್ಯವಹಾರದ ವೈಮನಸ್ಸಿನಿಂದಾಗಿ ಕೊಲೆಗಡುಕರಿಗೆ ಸುಪಾರಿ ಕೊಟ್ಟು ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದ್ದು ಅಮೃತಹಳ್ಳಿ ಠಾಣಾ ಪೊಲೀಸರು ಈ ಮೊದಲು ಕೊಲೆಗಾರರನ್ನು ಬಂದಿಸಿದ್ದ ಪೊಲೀಸರು ಈಗ ಸುಪಾರಿ ಕೊಟ್ಟಿರುವ ಕಾರಣ ಜಿ-ನೆಟ್ ಸಂಸ್ಥೇಯ ಮಾಲಿಕ ಅರುಣ್ ನನ್ನು ಬಂಧಿಸಲಾಗಿದೆ

ಹೆಚ್ಚಿನ ತನಿಖೆಗಾಗಿ ಇಲ್ಲಾರನ್ನು ಕಸ್ಟಡಿಗೆ ತೆ್ಗೆದುಕೊಳ್ಳಲಾಗಿದೆ.ಇಲ್ಲಾ ಅಪರಾಧಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಬಿ.ಎಂ ಪಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.

Karemma G Nayak-ನನಗೆ ಬೆದರಿಕೆ ಕರೆಗಳು ಬರುತ್ತಿವೆ- ಭದ್ರತೆ ಒದಗಿಸಿ

Veerappa Moily : ಬಿಜೆಪಿಯು ಸೇಡಿನ ರಾಜಕೀಯ ಮಾಡುತ್ತಿದೆ : ಎಂ.ವೀರಪ್ಪ ಮೊಯ್ಲಿ

 

About The Author