Sadana Kalapa : ಸದನದಲ್ಲಿ ಕೋನರೆಡ್ಡಿ ಯತ್ನಾಳ್ ವಾಕ್ ಸಮರ

Political News: ಸದನದಲ್ಲಿ ಕೋನರೆಡ್ಡಿ ಹಾಗು ಯತ್ನಾಳ್ ವಾಕ್ ಸಮರ ತುಸು ಜೋರಾಗಿಯೇ ಇತ್ತು. ಗ್ಯಾರಂಟಿ ಅನುದಾನಗಳ ವಿಚಾರ ಜೋರಾಗಿಯೇ ನಡೆಯಿತು.

ಕೋನರೆಡ್ಡಿಯವರು  ಸದದಲ್ಲಿ ಪಿಎಂ ಮೋದಿಯವರು ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಜಮ ಮಾಡುವುದಾಗಿ ಹೇಳಿದ್ದರು. ಆದರೆ ಇದು ವರೆಗೂ ಯಾರ ಖಾತೆಗೂ ಹಣ ಜಮೆಯಾಗಿಲ್ಲ. ಕೇವಲ ಖಾತೆಗಳನ್ನು ಮಾತ್ರ ತೆರೆಯಲಾಗಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಯಾಗಿ ಬಸನಗೌಡ ಯತ್ನಾಳ್ ವಾಗ್ವಾದ ನಡೆಸಿದರು. ಮೋದಿ ಹಾಗೆ ಹೇಳಿದ್ರೆ ದಾಖಲೆ  ಕೊಡಿ ಒಂದು ತುಣುಕು ತೋರಿಸಿ  ಎಂಬುವುದಾಗಿ ಹೇಳಿದರು. ಮೋದಿ ಹಾಗೆ ಹೇಳಿದ್ದಕ್ಕೆ ಸಾಕ್ಷಿ ನೀಡಿ ಸಾಕ್ಷಿ ಇಲ್ಲದೆ ಮಾತನಾಡಬೇಡಿ ಎಂದು ಬಸನಗೌಡ ಯತ್ನಾಳ್ ಗರಂ ಆದರು.

Veerappa Moily : ಬಿಜೆಪಿಯು ಸೇಡಿನ ರಾಜಕೀಯ ಮಾಡುತ್ತಿದೆ : ಎಂ.ವೀರಪ್ಪ ಮೊಯ್ಲಿ

Mining-ಶಾಸಕ ಮುನಿರತ್ನ ವಿರುದ್ದ ತಹಶೀಲ್ದಾರರಿಂದ ದೂರು

Siddaramaiah :ಸದನದಲ್ಲೇ ಸಿಎಂ ಸಿದ್ದರಾಮಯ್ಯ ಸವಾಲು

About The Author