Police- ಶಿಕ್ಷೆ ನೀಡಿದರೂ ಬುದ್ದಿ ಕಲಿಯಲಿಲ್ಲ

ಬೆಂಗಳೂರು: ಕಲಿತ ಬುದ್ದಿ ಕಲ್ಲು ಹಾಕಿದರೂ ಹೋಗುವುದಿಲ್ಲ ಎಂದ ಗಾದೆ ಬಹುಶಃ ಹಿರಿಯರು ಇಂತವರನ್ನೇ  ನೋಡಿ ಸೃಷ್ಟಿ ಮಾಡಿದ್ದಾರೆ ಅನಿಸುತ್ತದೆ. ಯಾಕೆಂದರೆ ಮಾಡಿದ ತಪ್ಪಿಗೆ ಸತತ 7 ವರ್ಷ ಗಳ ಸೆರೆಮನೆ ವಾಸ ಮಾಡಿಬಂದರೂ ಮತ್ತೆ ಹಳೆ ಚಾಳಿ ಮುಂದುವರಿಸಿ ಮತ್ತೆ ಸೆರೆಮನೆ ವಾಸ ಮಾಡುತಿದ್ದಾನೆ 

ಹೌದು ಸ್ನೇಹಿತರೆ ಮೊಹಮದ್ ದಸ್ತಗಿರಿ ( ಶೂಟೌಟ್ ದಸ್ತಗಿರಿ) ಈತ ಕೊಲೆ ಯತ್ನ ಕಳ್ಳತನ ದರೋಡೆ ಪ್ರಕರಣಗಳಲ್ಲಿ ಮಾಡಿ ಅರೋಪಿ ಮೊಹಮ್ಮದ್ ದಸ್ತಗಿರ್ ವಿರುದ್ಧ 10 ಕೇಸ್ ದಾಖಲಾಗಿದ್ದು, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕೊಲೆಯತ್ನ, 1 ದರೋಡೆ ಪ್ರಕರಣ, ಕುಮಾರಸ್ವಾಮಿ ಲೇಔಟ್​ನಲ್ಲಿ 2 ಕೊಲೆ ಯತ್ನ, 5 ದರೋಡೆ ಕೇಸ್, ಜಯನಗರ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಕೇಸ್ ದಾಖಲಾಗಿತ್ತು.

2012 ರಲ್ಲಿ ದಸ್ತಗಿರಿಗೆ ಕುಮಾರಸ್ವಾಮಿ ಪೊಲೀಸರು ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದರು. ಬಳಿಕ ರಾಬರಿ ಕೇಸ್​ನಲ್ಲಿ 7 ವರ್ಷ ಶಿಕ್ಷೆ ಆಗಿತ್ತು. ಏಳು ವರ್ಷ ಶಿಕ್ಷೆ ಅನುಭವಿಸಿದ ಬಳಿಕ ಈ ಬ್ರಕಿದ್​ಗೆ ಎರಡು ದಿನ ಇರುವಾಗ ಬೆಳಗಾವಿ ಜೈಲಿನಿಂದ ಬಿಡುಗಡೆ ಆಗಿ ಬಂದಿದ್ದ. ಹೊರಬಂದು ಕೆಲ ದಿನಗಳಲ್ಲಿಯೇ ಮತ್ತೆ ಎರಡು ಕೇಸ್ ಮಾಡಿದ್ದ. ಸದ್ಯ ಇದೀಗ ಆತನನ್ನ ಜೆಪಿ ನಗರ ಪೊಲೀಸರು ಅರೆಸ್ಟ್ ಮಾಡಿ, ಜೈಲಿಗೆ ಕಳಿಸಿದ್ದಾರೆ.

ನೋಡಿ ಇಂತವರಿಗ ಯಾವ ಶಿಕ್ಷೆ ಕೊಟ್ಟರೆ ಏನು ಪ್ರಯೋಜನ ಶಿಕ್ಷೇ ಕೊಡುವ ಮುಖ್ಯ ಕಾರಣವೇ ಮುಂದೆ ಅಂತಹ ತಪ್ಪು ಮಾಡದಿರಲಿ ಅಂತ ,. ಆದರೆ ಶಿಕ್ಷೆ ಅನುಭವಿಸಿದೂ ಹಳೆ ಚಾಳಿ ಮುಂದುವರಿಸಿದರೆ ಏನು ಮಾಡಬೇಕು.

Water tanker- ನೀರಿನ ಟ್ಯಾಂಕರ್ ಪಲ್ಟಿ ರಾಯಚೂರಿನ ಓರ್ವ ಸಾವು

hubli Police- ಖಾಕಿಗೆ ತಲೆನೋವಾದ ವೈರಲ್ ವಿಡಿಯೋ: ಹೇಯ ಕೃತ್ಯ ಬಚ್ಚಿಟ್ಟರಾ ಪೋಲಿಸರು..?

Politics- ಧಾರವಾಡ ಜಿಲ್ಲೆಯಲ್ಲಿ ಶುರುವಾದ ಪವರ್ ಪಾಲಿಟಿಕ್ಸ್.

 

.

About The Author