Saturday, July 5, 2025

Latest Posts

Pramod Muthalik – ಶ್ರಿರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿಕೆ

- Advertisement -

ಧಾರವಾಡ ಬ್ರೆಕಿಂಗ್ :ಚಂದ್ರಯಾನ 3 ರ ಉಡಾವಣೆ ಆಗಲಿದೆ ಶ್ರಿರಾಮ ಸೇನೆ ಸಂಘಟನೆ ಶುಭಾಶಯವನ್ನ ಹೇಳಿತ್ತಿದೆ, ದೇಶದಲ್ಲಿ ಸಮಾನ ನಾಗರೀಕ ಕಾನೂನಿಗೆ ಶ್ರಿರಾಮ‌ ಸೇನೆ ಬೆಂಬಲ ವ್ಯಕ್ತ ಪಡಿಸಿತ್ತಿದೆಜುಲೈ 18 ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಹಿ ಅಭಿಯಾನ ಆರಂಭ ಮಾಡಲಾಗುತ್ತೆ5 ಲಕ್ಷ ಜನರ ಸಹಿ ಸಂಗ್ರಹ ಮಾಡಿ ಕೇಂದ್ರ ಸರಕಾರಕ್ಕೆ ಕಳಿಸಲಾಗುವುದು ಇಗಾಗಲೆ ಸಹಿ ಅಭಿಯಾನದ ಕರಪತ್ರಗಳನ್ನ ತಯಾರಿಸಲಾಗಿದೆ.

ದೇಶದಲ್ಲಿ ಸಮಾನತೆಯ ಕಾನೂನನ್ನ‌ ಜಾರಿಗೆ ತರುತ್ತಿಲ್ಲ ಕಾಂಗ್ರೆಸ್  ಮುಸ್ಲಿಂ‌ ಜನಾಂಗವನ್ನ‌ ತುಷ್ಠಿಕರಣ ವನ್ನ‌ ಕಾಂಗ್ರೆಸ್ ಮಾಡುತ್ತಿದೆ ಇಡಿ ದೇಶದಲ್ಲಿ ಸಮಾನ ನಾಗರಿಕತೆ ಜಾರಿ  ಯಾಗಬೇಕು ನಮ್ಮ‌ ದೇಶದಲ್ಲಿ ಎರಡೆರಡು ಕಾನೂನುಗಳಿವೆ ಪ್ರಧಾನಿ ಮೋದಿ‌ ಅವರು ಜಾರಿ‌ ಮಾಡ್ತಾರೆ ಎಂಬ ನೀರಿಕ್ಷೆ ಇದೆ

ಕಾಂಗ್ರೆಸ್ ಸರಕಾರ ಮುಸ್ಲಿಂ ಜನಾಂಗಕ್ಕೆ ಸಪೋರ್ಟ ಮಾಡುತ್ತಿದೆ ಕಾಂಗ್ರೆಸ್ ಪಕ್ಷ ಇನ್ನು ಬೆಂಬಲ ಸೂಚಿಸಿಲ್ಲ ರಾಜಕೀಯ ಪಕ್ಷದವರು ಈ ಕಾನೂನಿಗೆ ಎಲ್ಲರೂ ಸಪೋರ್ಟ ಮಾಡಬೇಕು ಮುಸ್ಲಿಂ ಧರ್ಮ ಗುರುಗಳು, ಸಂಘಟನೆ ಗಳು ವಿರೋದ ಮಾಡಿದ್ದರು, ಖಾಸಗಿ ಚಾನಲ್ ವೊಂದರ ಸರ್ವೆಯಲ್ಲಿ 76% ಮುಸ್ಲಿಂ ಮಹಿಳೆಯರು ಸಪೋರ್ಟ ಮಾಡಿದ್ದಾರೆ . ಮುಸ್ಲಿಂ‌ ಧರ್ಮ ಗುರುಗಳಿಗೆ ಒಂದು ಪ್ರಶ್ನೆ, ಶರಿಯಾನೆ ಒಪ್ಪೋದಾದ್ರೆ ಶರಿಯಾ ಕಾನೂನನ್ನ‌ ಒಪ್ಪಬೇಕು

ಅದರಲ್ಲಿರುವ ಎಲ್ಲ ಅಂಶಗಳನ್ನ ಎಲ್ಲ‌ ಪಾಲಿಸಬೇಕುಶರಿಯಾದ ಕಾನೂನಿನಲ್ಲಿ ಕಳ್ಳತನ ಮಾಡಿದರೆ ಕೈ ಕಟ್ ಮಾಡಬೇಕು, ಬಡ್ಡಿ ವ್ಯವಹಾರ ಇಲ್ಲ, ಆಸ್ಪತ್ರೆಗಳಲ್ಲಿ ಬ್ಲಡ್ ಕೊಡೊದಿಲ್ಲ‌ ತಗೋದಿಲ್ಲಶರಿಯಾ ದಲ್ಲಿ 12 ನೇಯ ವಯಸ್ಸಿನ ಹುಡುಗಿಯನ್ನ‌ ಮದುವೆಯಾಗಬಹುದು ,

ದತ್ತು ವ್ಯವಹಾರದಲ್ಲಿ ಮಹಿಳೆಯ ಪಾತ್ರ ಇರುವುದಿಲ್ಲ, ಬಹುಪತ್ನಿತ್ವ ಇದೆ, ಇವೆಲ್ಲವೂ ಶರಿಯಾ ಕಾನೂನಿನಲ್ಲಿದೆ,ಸಮಾನ ನಾಗರಿಕ ಕಾನೂನಿಗೆ ಶೇಕಡಾ 67 % ರಷ್ಡು ಮುಸ್ಲಿಂ‌ ಮಹಿಳೆಯರು ಸಪೋರ್ಟ ಮಾಡಿದ್ದಾರೆ , ಶೇಕಡಾ 87 ರಷ್ಡು ಜನರು ಶೋಷಿತರಿದ್ದಾರೆ ಅದಕ್ಕೆ‌ ಸಮಾನ ಕಾನೂನನ್ನ ಸರಕಾರ ಜಾರಿಗೆ ತರಬೇಕು.ದೇಶದ ಏಕತೆಗೋಸ್ಕರ ಈ ಕಾನೂನನ್ನ ಜಾರಿಗೆ ತರಬೇಕು ಎಂದ ಪ್ರಮೋದ್ ಮುತಾಲಿಕ್

ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಪಕ್ಷ,ಬೆಂಗಳೂರಿನ ಕುರಬರ ಹಳ್ಳಿಯ ಭೂಮಿ ತಡೆಹಿಡಿದರುವ ವಿಚಾರ ಜನಸೇವಾ ಟ್ರಸ್ಟ ಹೆಸರಿಗೆ 35 ಎಕರೆ ಜಾಗ ಬಿಡುಗಡೆ ವಿಚಾರ 35 ಎಕರೆ ಜಮೀನನ್ನ‌ ತಡೆಹಿಡದಿರುವುದು ಸರಿಯಲ್ಲ, ಘೋ ಶಾಲೆಗೋಸ್ಕರ ಬಿಜೆಪಿ ಸರಕಾರ ಭೂಮಿಯನ್ನ ಕೊಟ್ಟಿತ್ತು ಸದ್ಯ ಅದನ್ನ‌ ಸಿಎಂ ಸಿದ್ದರಾಮಯ್ಯ ತಡೆಹಿಡದಿದ್ದಾರೆ

ಹಾಗಿದ್ರೆ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಮದರಸಾ ಗಳಿಗೆ ,ದರ್ಗಾಗಳಿಗೆ, ಎಲ್ಲೆಲ್ಲಿ ಜಾಗ ಕೊಟ್ಟಿದ್ಧಾರೆ ಅದನ್ನ ಹೇಳಲಿ ನೋಡೋಣ ಎಂದು ಪ್ರಮೋದ ಮುತಾಲಿಕ್

ಕಾಂಗ್ರೆಸ್ ಸರಕಾರದ ತುಷ್ಠಿಕರಣ ಹಿನ್ನಲೆ

ವಿಧಾನಸೌಧದಲ್ಲಿ ನಮಾಜ್ ಗೆ ಅವಕಾಶ ಕೊಡಬೇಕು ಎಂದು ಕೇಳಿದ್ದಾರೆ ದೇಶವನ್ನ ಮುಸ್ಲಿಂ ಜನಾಂಗದವರು ನುಂಗಿ ಹಾಕಿದ್ದಾರೆ ವಿಧಾನಸೌಧ ಮಕ್ಕಾ ಮದಿನಾ ಅಲ್ಲ, ಕಾಂಗ್ರೆಸ್ ಪಕ್ಷ ಎನಾದರೂ ಅನುಮತಿ ಕೊಟ್ಟರೆ ಶ್ರಿರಾಮ ಸೇನೆ ಅಷ್ಟೆ ಅಲ್ಲ, ಹಿಂದೂ ಗಳು ಬಂದು ಸುವರ್ಣ ಸೌಧಕ್ಕೆ ನುಗ್ಗಿ ಬಜನೆ, ಹನುಮಾನ ಚಾಲಿಸ್ ಮಾಡಲಾಗುತ್ತೆ ಅನುಮತಿ ಕೊಟ್ರೆ ಕರ್ನಾಟಕ ಹೊತ್ತಿ ಉರಿಯುತ್ತೆ ಎಂದ ಪ್ರಮೋದ ಮುತಾಲಿಕ್.

Santosh lad-ಸಚಿವರ ಪುತ್ರನ ಪುಸ್ತಕ ಲೋಕಾರ್ಪಣೆ

Politics- ಧಾರವಾಡ ಜಿಲ್ಲೆಯಲ್ಲಿ ಶುರುವಾದ ಪವರ್ ಪಾಲಿಟಿಕ್ಸ್.

‘ಗಣಿಗಾರಿಕೆ ನನ್ನ ವೃತ್ತಿಯಲ್ಲ, ಜಿಲೆಟಿನ್‌ ಸ್ಪೋಟಿಸಲು ಲೈಸೆನ್ಸ್ ಇದೆ’

- Advertisement -

Latest Posts

Don't Miss