Saturday, April 19, 2025

Latest Posts

Baby movie- ,ಬೇಬಿ ಸಿನಿಮಾ ನೋಡಿದ ರಶ್ಮಿಕಾ ಬಾವುಕ

- Advertisement -

 ಸಿನಿಮಾ ಸುದ್ದಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಶ್ಮಿಕಾ ಮಂದಣ್ಣ  ತೆಲುಗು ನಟ ವಿಜಯ ದೇವರಕೊಂಡ ಗೀತಾ ಗೋವಿಂದಂ ಸಿನಿಮಾ ದ ಮೂಲಕ ಒಂದಾಗಿರುವ ಜೋಡಿ ಇವರು ಮೊದಲಿನಿಂದಲೂ ಉತ್ತಮ ಭಾಂದವ್ಯವನ್ನು ಹೊಂದಿದ್ದಾರೆ, ಅಂದಹಾಗೆ ಈ ಇಬ್ಬರ ವಿಚಾರ ಈಗ ಯಾಕೆ ಅಂತೀರಾ ಇಲ್ಲೆ ನೋಡಿ ಸ್ಟೋರಿ.

ವಿಜಯ್ ದೇವರಕೊಂಡ ರ ತಮ್ಮನಾದ ಆನಂದ ದೇವರಕೊಂಡ ನಟಿಸಿದ “ಬೇಬೆ” ಸಿನಿಮಾ ರಶ್ಮಿಕಾ ಬೆಂಬಲವನ್ನು ಸೂಚಿಸಿದ್ದಾರೆ. ಪ್ರೀಮಿಯರ್ ಶೋ ನೋಡಲು ಹೋದ ರಶ್ಮಿಕಾ ಸಿನಿಮಾ ನೋಡಿ ಎಮೋಷನಲ್ ಆಗಿ ಕಣ್ಣೀರು ಹಾಕಿದ್ದಾರೆ.ಬೇಬಿ ಸಿನಿಮಾ ಇದೆ ಜುಲೈ 14 ರಂದು ಬಿಡುಗಡೆಯಾಗಿದೆ.ಬಹುತೇಕ ಎಲ್ಲರಿಂದ ಪಾಸಿಟಿವ್​ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗುರುವಾರ (ಜುಲೈ 13) ರಾತ್ರಿಯೇ ಈ ಸಿನಿಮಾದ ಪ್ರೀಮಿಯರ್​ ಶೋ ಏರ್ಪಡಿಸಲಾಗಿತ್ತು. ಅದರಲ್ಲಿ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಭಾಗವಹಿಸಿದ್ದಾರೆ.

ಇನ್ನು ಈ ಸಿನಿಮಾವನ್ನು ಸಾಯಿ ರಾಜೇಶ್ ನಿದೆರ್ಶಿಸಿದ್ದು ಆನಂದ  ಜೊತೆ ವೈಷ್ಣವಿ ಚೈತನ್ಯ ಜೊತೆಯಅಗಿ ನಟಿಸಿದ್ದಾರೆ.ಪ್ರಸಾದ್​ ಮಲ್ಟಿಪ್ಲೆಕ್ಸ್​’ನಲ್ಲಿ ಸಿನಿಮಾ ವೀಕ್ಷಿಸಿದ ಅವರು ಕೂಡ ಎಮೋಷನಲ್​ ಆಗಿದ್ದರು. ‘ಆನಂದ್​ ಮತ್ತು ವೈಷ್ಣವಿ ಚೈತನ್ಯ ಅವರು ನನ್ನನ್ನು ಎಮೋಷನಲ್​ ಆಗಿಸಿದ್ದಾರೆ.

Shivalinge gowda : ಸದನದಲ್ಲಿ ಕೆ.ಎಂ ಶಿವಲಿಂಗೇಗೌಡ, ಆರ್. ಅಶೋಕ್ ಮಾತಿನ ಚಕಮಕಿ

Mining-ಶಾಸಕ ಮುನಿರತ್ನ ವಿರುದ್ದ ತಹಶೀಲ್ದಾರರಿಂದ ದೂರು

Britan- ಅತ್ತೆ ಅಳಿಯನ ಅಪ್ಪ ಅಮ್ಮ ಆಟ

- Advertisement -

Latest Posts

Don't Miss