Monday, December 23, 2024

Latest Posts

Hassan-ಔಷದಿ ಸೇವಿಸಿ ಮಲಗಿದವರು ಮತ್ತೆ ಮೇಲೆ ಏಳಲೇ ಇಲ್ಲ ..!

- Advertisement -

ಹಾಸನ: ಬೇರೆ ರಾಜ್ಯದಿಂದ ಕೆಲಸಕ್ಕೆಂದು ಬಂದ ಹಾಸನದ ಹನಮಂತಪುರದಲ್ಲಿ ಬಾಡಿಗೆ ಮನೆ ಪಡೆದು ಎರಡು ದಿನಗಳ ಹಿಂದೆ ಕೆಲಸಕ್ಕೆ ಹೋಗಿದ್ದರು ನಂತರ ಜ್ವರ ಎರುವ ಕಾರಣ ಕೆಲಸಕ್ಕೆ ರಜೆ ಹಾಕಿ ಯುವಕರಿಬ್ಬರು ಆಸ್ಪತ್ರೆಗೆ ಹೋಗಿ ಔಷದಿ ತೆಗೆದುಕೊಂಡು ಬಂದು ಸೇವೆಸಿ ಮಲಗಿದ್ದರು ಆದರೆ ಮತ್ತೆ ಮೇಲೆಳಲೇ ಇಲ್ಲ. 

ಸತ್ತಿರುವ ಯುವಕರು ಉತ್ತರಪ್ರದೇಶಧ ನಯನಪುರ ಗ್ರಾಮದ ರಾಮ್‌ಸಂಜೀವನ್ (30) ನಬಾಬ್ (24) ಎಂದು ಗುರುತಿಸಲಾಗಿದೆ. ಹನುಮಂತಪುರ ಗ್ರಾಮದ ಮಹೇಶ್ ಎಂಬವವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ರೂಂ ಪಡೆದು ವಾಸವಿದ್ದ ಈ ಯವಕರು ಬುಧವಾರ ರಾತ್ರಿ ಊಟ ಮುಗಿಸಿ ರೂಮಿನಲ್ಲಿ ಮಲಗಿದ್ದ‌ರು. ನಿನ್ನೆಯವರೆಗೂ ರೂಂನ ಬಾಗಿಲು ತೆರೆಯದಿರುವುದನ್ನು ಕಂಡ ಮನೆಯ ಮಾಲೀಕರು ಬಾಗಿಲು ಒಡೆದಿದ್ದಾರೆ. ಈ ವೇಳೆ ಇಬ್ಬರೂ ಮಲಗಿದ್ದಲ್ಲೇ ಸಾವ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದೆ.

ಸದ್ಯ ಯುವಕರಿಬ್ಬರ ಮೃತದೇಹವನ್ನು ಹಾಸನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

D.K.Shivakumar : ಮೆಟ್ರೋ ಕಾಮಗಾರಿ ಪರಿಶೀಲಿಸಿದ ಡಿಸಿಎಂ ಡಿಕೆಶಿ

Rain effect- ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಿತ್ತು ಬಂದ ವಿದ್ಯುತ್ ಕಂಬ

Santosh lad-ಬಿಜೆಪಿಗೆ ಸೋಲಿನ ಭಯ ಶುರುವಾಗಿದೆ.

 

 

- Advertisement -

Latest Posts

Don't Miss