Saturday, April 19, 2025

Latest Posts

Tuition center: ಮಗಳನ್ನು ಟ್ಯೂಷನ್‌ಗೆ ಬಿಡಲು ಬಂದ ತಂದೆಗೆ ಹೃದಯಾಘಾತ

- Advertisement -

ಹಾಸನ:ಹಾಸನದ  ಸಲಗಾಮೆಯಲ್ಲಿ ಜುಲೈ 17 ರಂದು ಬೆಳಿಗ್ಗೆ ಮಗಳ ಮುಂದೆಯೆ ತಂದೆ ರಸ್ತೆಯಲ್ಲಿ ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ  ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜುಲೈ 17 ರಂದು ಬೆಳಿಗ್ಗೆ 5.30 ರ ಸುಮಾರಿಗೆ ಮಗಳನ್ನು ಟ್ಯೂಷನ್ ಗೆ ಬಿಡಲು ಮನೆಯಿಂದ ಹೋಂಡಾ ಆಕ್ಟಿವಾದಲ್ಲಿ ಮಗಳನ್ನು ಕರೆದುಕೊಂಡು ಹೊರಟು ಟ್ಯೂಷನ್ ಸೆಂಟರ್ ತಲುಪಿದ್ದಾನೆ ಮಗಳು ವಾಹನದಿಂದ ಇಳಿದು ಬಾಗಿಲ ಬಳಿ ಹೋಗುತ್ತಿದ್ದಂತೆ ತಂದೆ ಆನ್ ಆಗಿದ್ದ ಸ್ಕೂಟಿಯಿಂದ ಕೆಳಗೆ  ಬಿದ್ದು ಹೃದಯಾಘಾತದಿಂದ ಕೆಳಗೆ ಬಿದ್ದಿದ್ದಾನೆ ಕೆಳಗೆ ಬಿದ್ದಿದ್ದ ಅಪ್ಪನನ್ನು ನೋಡಿ ಮಗಳ ಹತ್ತಿರ ಬಂದಿದ್ದಾಳೆ .

ಸ್ಥಳಿಯರ ನೆರವಿನೊಂದಿಗೆ ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ ಆದರೆ ಅಷ್ಟರಲ್ಲಾಗಲೆ ಲಕ್ಷ್ಮಣ್  (42 )ಸಾವನ್ನಪ್ಪಿದ್ದಾನೆ. ಈ ಘಟನೆ ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು ಈ ಮೃತ ದುರ್ದೈವಿ ಲಕ್ಷ್ಮಣ್ ಹಾಸನದ ಹೇಮಾವತಿ ನಗರದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದನು.

INDIA : ಇಟಲಿ ಈಸ್ಟ್‌ INDIA ಕಂಪನಿಯ ಘೋಷಣೆಯಾಗಿದೆ: BJP ಟ್ವಿಟ್ ಸಮರ

UT Khadar : “ಬೇಜಾರಾಗುವ ವಿಚಾರ ಮಾತನಾಡಬೇಡಿ ಮರ್ರೆ” : ಖಾದರ್

Arun Putthila : “ಸುಭದ್ರ ಭಾರತಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ”: ಪುತ್ತಿಲ

- Advertisement -

Latest Posts

Don't Miss