International news: ಫೋರ್ಬ್ಸ್ ಅಮೇರಿಕಾದ ಶ್ರೀಮಂತರ ಪಟ್ಟಿಯಲ್ಲಿ ಹೆಸರನ್ನು ದಕ್ಕಿಸಿಕೊಂಡಿರುವ ಭಾರತದ ಅತಿ ಕಿರಿಯಸ್ವಯಂ ನಿರ್ಮಿತ ಮಹಿಳಾ ಉದ್ಯಮಿ ಎಂಬ ಟ್ಯಾಗ್ ಅನ್ನು ಹೊಂದಿರುವ ಪುಣೆಯ ನೇಹಾ ನಾರ್ಖೆಡ್ ಎನ್ನುವವರು ಕೇವಲ ಒಂದೇ ವರ್ಷದಲ್ಲಿ ಬರೋಬ್ಬರು 8600 ಕೋಟಿಯನ್ನು ಕಳೆದುಕೊಂಡಿದ್ದಾರೆ.
ಇನ್ನು ನೇಹಾ ಕನ್ಫ್ಲುಯೆಂಟ್ ಮತ್ತು ವಂಚನೆ ಪತ್ತೆ ಕಂಪನಿ ಅಸಿಲೇಟರ್ ನ ಸಹ ಸಂಸ್ಥಾಪಕರಾಗಿದ್ದರು. ಇನ್ನು ನೇಹಾ ಅವರು ತಮ್ಮ ಕಂಪನಿಯ IPO ಬ್ಲಾಕ್ ಬ್ಲಾಸ್ಟರ್ ಆಧಾರದ ಮೇಲೆ 8ನೇಯ ಭಾರತದ ಶ್ರೀಮಂತ ಮಹಿಳೆಯಾದರು ಇವರ ನಿವ್ವಳ ಮೌಲ್ಯವು ಸುಮಾರು-13380 ಕೋಟಿ ಎಂದು ಅಂಧಾಜಿಸಲಾಗಿತ್ತು,ಇನ್ನು ಭಾರತದ ಅತಿ ಕಿರಿಯ ಸ್ವಯಂ ನಿರ್ಮಿತ ಮಹಿಳಾ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.
2022 ರ ಹುರುನ್ ಶ್ರೀಮಂತರ ಪಟ್ಟಿಯಲ್ಲಿ ಅವರ ಸಂಪತ್ತು ಕೇವಲ 4700 ಕೋಟಿ ಇದ್ದು ಶ್ರೀಮಂತ ಪಟ್ಟಿಯಿಂದ ಬಾರಿ ಸಂಖ್ಯೆಯ ಇಳಿಕೆ ಕಂಡಿದ್ದಾರೆ.ಇವರ ಆಧಾಯದ ಒಂದೇ ವರ್ಷದಲ್ಲಿ8600 ಕೋಟಿ ರೂಗಳ ಇಳಿಕೆ ಕಂಡಿದೆ.
Hubli railway station: ರೈಲ್ವೆ ನಿಲ್ದಾಣದಲ್ಲಿ ಕಡಿಮೆ ದರದಲ್ಲಿ ಜನತಾ ಖಾನಾ: ಎಸ್.ಡಬ್ಲ್ಯೂ. ಆರ್ ವಿನೂತನ ಕಾರ್ಯ
Ever Grand: ಚೀನಾ ಸರ್ಕಾರದ ನಿಯಮದಿಂದ ರಿಯಲ್ ಎಸ್ಟೇಟ್ ಅಲ್ಲೋಲ ಕಲ್ಲೋಲ..!