ರಾಜ್ಯ ಸುದ್ದಿ: ಮೊದಲೆಲ್ಲ ಮದ್ಯ ಪ್ರಿಯರಿಗೆ ಕುಡಿದಾಗ ಮಾತ್ರ ನಶೆ ಏರುತ್ತಿತ್ತು ಆದರೆ ಈಗ ಬೆಲೆ ಕೇಳಿದರೆ ಕುಡಿದಿರುವ ನಶೆ ಒಂದೇ ಬಾರಿಗೆ ಇಳಿಯುತ್ತದೆ. ಯಾಕೆಂದರೆ ಅಬಕಾರಿ ಸುಂಕ ಏರಿಕೆಯಾದ ಕಾರಣ ಹಾಟ್ ಪಾನಿಯಗಳ ಬೆಲೆಯಲ್ಲಿ ಏರಿಕೆಯ ಆಗಿದೆ. ಇದರಿಂದ ಮೊದಲು 80 ಕೋಟಿ ಆದಾಯವಾಗುತ್ತಿತ್ತು ಆದರೆ ಈಗ 100 ಕೋಟಿ ಆದಾಯವಾಗುತ್ತದೆ.
ಹೌದು ಸ್ನೇಹಿತರೆ ಅಬಕಾರಿ ಸುಂಕ ಏರಿಕೆಯಾದ ಕಾರಣ ಎಲ್ಲಾ ಮದ್ಯದ ಬಾಟಲಿಗಳ ಬೆಲೆಯನ್ನು 10% -20% ರಷ್ಟು ಏರಿಕೆಯಾಗಿದೆ. ಹಾಗಿದ್ದರೆ ಮೊದಲಿಗೆ ಮತ್ತು ಈಗಿನ ಬೆಲೆ ಹೇಗಿದೆ ಅಂತ ನೋಡೋಣ ಬನ್ನಿ.
ಕೆಎಫ್ ಬೆಲೆ ಮೊದಲು 170 ನಂತರ 190- ರೂಗಳು ಬಿಪಿ(180ಎಂಎಲ್ ) ಮೊದಲು 106 ನಂತರ 120 ಹೈವ್ಯಾಟ್ಸ್ ಪಂಚ್ ಮೊದಲು 70 ನಂತರ 80 ಓಲ್ಡ್ ಮಾಂಕ್ ಮೊದಲು 137 ನಂತರ 155
ಇನ್ನುಳಿದ ಬೆಲೆಗಳು ಸಹ ಏರಿಕೆ ಯಾಗಿದೆ.
Siddaramaiah : ಬಿಜೆಪಿಗರ ಧರಣಿ ವಿರುದ್ಧ ಸದನದಲ್ಲಿ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ
Bengalore university: ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿ ಬೆಳ್ತಂಗಡಿ ಮೂಲದ ಶೇಕ್ ಲತೀಫ್ ನೇಮಕ