ಹುಬ್ಬಳ್ಳಿ: 30 ಶಾಸಕರು ಪತ್ರ ಬರೆದು ಸಿಎಂಗೆ ಮನವಿ ಮಾಡಿದ ವಿಚಾರವಾಗು ಕಳೆದ ವಾರ ಶಾಸಕರ ಸಭೆಯನ್ನು ನಾವು ಕರೆದಿದ್ದೇವೆ ಆದರೆ ರಾಹುಲ್ ಗಾಂಧಿ ಅವರು ಸಭೆ ಕರೀತೀನಿ ಅಂದಿದ್ರು ಕರೆದಿಲ್ಲ ಗುರುವಾರ ಸಭೆ ಕರೆದಿದ್ದೇವೆ ಅಲ್ಲಿ ಚರ್ಚೆ ಮಾಡ್ತೀವಿ ಸರ್ಕಾರ ಬಂದು ಇನ್ನೂ ಎರಡು ತಿಂಗಳು ಆಗಿಲ್ಲ.
ಸಿಂಗಾಪುರ್ ನಲ್ಲಿ ಕುಳಿತು ಸರ್ಕಾರವನ್ನು ಅಸ್ತಿರಗೊಳಿಸುವ ಕೆಲಸ ನಡೀತಾ ಇದೆ ಎಂಬ ಡಿಕೆಶಿ ಹೇಳಿಕೆ ವಿಚಾರ:
ಆ ಬಗ್ಗೆ ಅವರನ್ನೇ ಕೇಳಿ ನನಗೆ ಗೊತ್ತಿಲ್ಲ ಎಂದ ಸಿಎಂ ಹೇಳಿದ.ರು ಮಳೆ ಎಲ್ಲಾ ಕಡೆ ಆಗ್ತಾ ಇದೆ ಜೂನ್ ತಿಂಗಳಲ್ಲಿ ಸ್ವಲ್ಪ ಕೊರತೆ ಆಯ್ತು, ಜುಲೈ ನಲ್ಲಿ ವಾಡಿಕೆಗಿಂತಲೂ ಜಾಸ್ತಿ ಮಳೆ ಆಗ್ತಾ ಇದೆ. ಹಾವೇರಿಯಲ್ಲಿನ ರೈತರ ಆತ್ಮಹತ್ಯೆ ವಿಷಯ ತಿಳಿದು ಅಲ್ಲಿಗೆ ಹೋಗ್ತಾ ಇದ್ದೇನೆ, ನಾವು ಟೀಮ್ ಮಾಡ್ಕೊಂಡು ಉಡುಪಿ, ಮಂಗಳೂರು ಭಾಗದಲ್ಲಿ ಹೋಗ್ತಾ ಇದ್ದೇವೆ ಗೃಹಲಕ್ಷ್ಮಿ ಅರ್ಜಿಯಲ್ಲಿ ಯಾರೇ ದುಡ್ಡು ತಗೊಂಡ್ರೆ ಕ್ರಿಮಿನಲ್ ಮೂಕದ್ದಮೆ ಹಾಕ್ತಿವಿ, ಈ ಕುರಿತು ಯಾರೇ ದೂರು ನೀಡಿದ್ರೂ ಅಂತವರ ವಿರುದ್ಧ ಕ್ರಮ
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಬರ ಬರುತ್ತೆ ಅನ್ನೋ ಬಜೆಪಿಗರ ಹೇಳಿಕೆ ವಿಚಾರ
ಈಗಾ ಮಳೆ ಆಗ್ತಾ ಇಲ್ವಾ?ಮೂಢನಂಬಿಕೆಗಳಲ್ಲಿ ನನಗೆ ನಂಬಿಕೆ ಇಲ್ಲಾ ಮೌಢ್ಯಗಳಲ್ಲಿ ನಂಬಿಕೆ ಇಲ್ಲಾಅವಾಗ ಪ್ರವಾಹ ಬಂದಿತ್ತಲ್ಲ? ಮನೆಗಳು ಬಿದ್ದು ಹೋದವಲ್ಲ ಅದಕ್ಕೇನು ಅಂತಾರೆ?ಪ್ರಕೃತಿಯಲ್ಲಿ ಪ್ರವಾಹ, ಮಳೆ ಕೊರತೆ ಸ್ವಾಭಾವಿಕ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಒಂದಾಗುತ್ತೆ ಅನ್ನೋ ವಿಚಾರ
ಅದರ ಬಗ್ಗೆ ಗೊತ್ತಿಲ್ಲ ಮಾತುಕತೆ ನಡೆಸ್ತಾ ಇದ್ದಾರೆ ನಾವೇನು ಭಯಾಪಡಬೇಕಿಲ್ಲ ನಾವು ಈ ಬಾರಿ 15 ರಿಂದ 20 ಸ್ಥಾನ ಗೆದ್ದೇ ಗೆಲ್ತಿವೆ ಅವರು ಒಂದಾದ್ರು ಗೆಲ್ತಿವಿ, ಆಗದೇ ಇದ್ರೂ ಗೆಲ್ತಿವೆ.
DK Shivakumar : ವಿದೇಶದಲ್ಲಿ ಕುಳಿತು ಸರ್ಕಾರದ ವಿರುದ್ಧ ತಂತ್ರ ರೂಪಿಸಲಾಗುತ್ತಿದೆ: ಡಿಕೆಶಿ
ಸರ್ಕಾರಿ ಜಾಗ ಕಬಳಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ: ಸಚಿವ ಕೃಷ್ಣಭೈರೇಗೌಡ..
ಕಾಂತರಾಜು ವರದಿ ಜಾರಿಯಿಂದ ಅಸಮಾನತೆ ತೊಡೆದು ಹಾಕಲು ಸಾಧ್ಯ: ಸಚಿವ ತಂಗಡಗಿ